ಬೆಂಗಳೂರು : 40% ಸರ್ಕಾರದ ಭ್ರಷ್ಟಾಚಾರಕ್ಕೆ ಇನ್ನೆಷ್ಟು ಬಲಿ ಬೇಕು? ಭ್ರಷ್ಟಾಚಾರದ ಚರ್ಮ ಅದೆಷ್ಟು ದಪ್ಪವಾಗಿದೆ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದೆ.
40% ಸರ್ಕಾರದ ಕಿರುಕುಳಕ್ಕೆ ಮತ್ತೊಬ್ಬ ಗುತ್ತಿಗೆದಾರ ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. 2 ವರ್ಷದಿಂದ 1 ಕೋಟಿಗೂ ಅಧಿಕ ಮೊತ್ತದ ಬಿಲ್ ಪಾವತಿಸದೆ ಕಮಿಷನ್ನಿಗಾಗಿ ಕಿರುಕುಳ ನೀಡಲಾಗುತ್ತಿದೆ. 40% ಸರ್ಕಾರದ ಭ್ರಷ್ಟಾಚಾರಕ್ಕೆ ಇನ್ನೆಷ್ಟು ಬಲಿ ಬೇಕು? ಭ್ರಷ್ಟಾಚಾರದ ಚರ್ಮ ಅದೆಷ್ಟು ದಪ್ಪವಾಗಿದೆ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದೆ.
ಬಿಜೆಪಿ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡುತ್ತಿರುವ ಕಾಂಗ್ರೆಸ್ ಆರೋಪಗಳ ಸುರಿಮಳೆಗೈದಿದೆ. ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
40% ಕಿರುಕುಳಕ್ಕೆ ಮತ್ತೊಬ್ಬ ಗುತ್ತಿಗೆದಾರ ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
2 ವರ್ಷದಿಂದ 1 ಕೋಟಿಗೂ ಅಧಿಕ ಮೊತ್ತದ ಬಿಲ್ ಪಾವತಿಸದೆ ಕಮಿಷನ್ನಿಗಾಗಿ ಕಿರುಕುಳ ನೀಡಲಾಗುತ್ತಿದೆ.@BSBommai ಅವರೇ, ನಿಮ್ಮ#40PercentSarkara ದ ಭ್ರಷ್ಟಾಚಾರಕ್ಕೆ ಇನ್ನೆಷ್ಟು ಬಲಿ ಬೇಕು?
ಭ್ರಷ್ಟಾಚಾರದ ಚರ್ಮ ಅದೆಷ್ಟು ದಪ್ಪವಾಗಿದೆ? pic.twitter.com/7mUnsr0q9D— Karnataka Congress (@INCKarnataka) October 30, 2022
‘ಹಿಂದುಳಿದ ವರ್ಗಗಳ ಜನರ ಈ ಪರಿ ಬೆಂಬಲ ನೋಡಿದರೆ ನಮ್ಮ ಗೆಲುವು ಖಚಿತ’ : ಸಿಎಂ ಬೊಮ್ಮಾಯಿ |Basavaraj Bommai