ಬೆಂಗಳೂರು : ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ ಶಾಸಕ ಅರವಿಂದ್ ಬೆಲ್ಲದ್ ಸಮಸ್ಯೆ ಹೇಳಿಕೊಳ್ಳಲು ಹೋದ ಮಹಿಳೆಯನ್ನ ಅವಮಾನಿಸಿದ ಕಾರಣ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ ಬೊಮ್ಮಾಯಿ ಅವರೇ,ದರ ವಿರುದ್ದ ನಿಮ್ಮ ಕ್ರಮವೇನು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇನ್ಸ್ಪೆಕ್ಟರ್ ನಂದೀಶ್ ಅವರದ್ದು ಸಹಜ ಮರಣವಲ್ಲ, ಬಿಜೆಪಿಯ ಭ್ರಷ್ಟಾಚಾರಕ್ಕೆ ಆಗಿರುವ ಬಲಿ ಎಂದು ಕಾಂಗ್ರೆಸ್ ಕಿಡಿಕಾರಿದೆ.ಬಿಜೆಪಿ ಸಂಪುಟದ ಸಚಿವರೇ ಭ್ರಷ್ಟಾಚಾರ ನಡೆದಿರುವ ಸುಳಿವು ನೀಡಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಈ ಹತ್ಯೆಯ ಹೊಣೆಯನ್ನು ಹೊರಬೇಕು..ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸತ್ಯಾಸತ್ಯತೆ ಬಯಲಾಗಬೇಕೆಂದರೆ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆಜಾನುವಾರುಗಳಿಗೆ ಸುಗಮ ಪಶುವೈದ್ಯ ಸೇವೆ ನೀಡಲು ₹1000 ಕೋಟಿ ನೀಡುತ್ತೇವೆ ಎಂದಿದ್ದ ಬಿಜೆಪಿ 1000 ರೂಪಾಯಿಯನ್ನೂ ನೀಡಲಿಲ್ಲ. , ಪಶು ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲಿಲ್ಲ , ಕಾಲುಬಾಯಿ, ಚರ್ಮಗಂಟು ರೋಗಗಳಿಗೆ ಲಸಿಕೆ ನೀಡುವಲ್ಲಿ ವಿಫಲ ಗೋಮಾತೆ ಎನ್ನುವ ಬಿಜೆಪಿ ಗೋವಿಗೆ ದ್ರೋಹ ಮಾಡುತ್ತಿರುವುದೇಕೆ? ಎಂದು ವಾಗ್ಧಾಳಿ ನಡೆಸಿದ್ದಾರೆ.
ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ
ಶಾಸಕ ಅರವಿಂದ್ ಬೆಲ್ಲದ್
ಸಮಸ್ಯೆ ಹೇಳಿಕೊಳ್ಳಲು ಹೋದ ಮಹಿಳೆಯನ್ನ ಅವಮಾನಿಸಿದ ಕಾರಣ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ @BSBommai ಅವರೇ?
ಇದರ ವಿರುದ್ದ ನಿಮ್ಮ ಕ್ರಮವೇನು?#SayCM pic.twitter.com/RUtkgSNmsL— Karnataka Congress (@INCKarnataka) October 30, 2022
BREAKING NEWS ; ‘CBI’ಗೆ ನೀಡಿದ್ದ ಸಾಮಾನ್ಯ ಸಮ್ಮತಿ ಹಿಂಪಡೆದ ತೆಲಂಗಾಣ ಸರ್ಕಾರ.!
BIGG NEWS : 1.30 ಕೋಟಿ ರೂ. ಲಂಚ ಪಡೆದ ಆರೋಪ : ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಜಾನುವಾರುಗಳಿಗೆ ಸುಗಮ ಪಶುವೈದ್ಯ ಸೇವೆ ನೀಡಲು ₹1000 ಕೋಟಿ ನೀಡುತ್ತೇವೆ ಎಂದಿದ್ದ ಬಿಜೆಪಿ 1000 ರೂಪಾಯಿಯನ್ನೂ ನೀಡಲಿಲ್ಲ.
◆ಪಶು ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲಿಲ್ಲ
◆ಕಾಲುಬಾಯಿ, ಚರ್ಮಗಂಟು ರೋಗಗಳಿಗೆ ಲಸಿಕೆ ನೀಡುವಲ್ಲಿ ವಿಫಲ
ಗೋಮಾತೆ ಎನ್ನುವ ಬಿಜೆಪಿ ಗೋವಿಗೆ ದ್ರೋಹ ಮಾಡುತ್ತಿರುವುದೇಕೆ?#NimHatraIdyaUttara pic.twitter.com/nfWNbBO8x4
— Karnataka Congress (@INCKarnataka) October 30, 2022