ಬೆಂಗಳೂರು : ಅರ್ಹ ಹಿರಿಯ ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದೆ.
ಕಷ್ಟದಲ್ಲಿರುವ ಕಲಾವಿದರ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 3 ಸಾವಿರ ಹಿರಿಯ ಸಾಹಿತಿ, ಕಲಾವಿದರಿಗೆ ಮಾಸಾಶನ ನೀಡಲು ಮುಂದಾಗಿದ್ದು, ಈ ಕುರಿತು ಆದೇಶ ಹೊರಡಿಸಿದೆ.
BREAKING NEWS : ರಾಷ್ಟ್ರ ರಾಜಧಾನಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ ; ನಿರ್ಮಾಣ, ನೆಲಸಮ ಚಟುವಟಿಕೆಗಳಿಗೆ ಬ್ರೇಕ್
ಅದ್ರಂತೆ, ಸೆಪ್ಟಂಬರ್ 1ರಿಂದ ಜಾರಿಗೆ ಬರುವಂತೆ 2,000 ರೂಪಾಯಿ ಮಾಸಾಶನ ನೀಡುವಂತೆ ಸರ್ಕಾರ ತಿಳಿಸಿದ್ದು, 2018-19, 2019-20 ಮತ್ತು 2020-21ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಮಾಸಾಶನ ಮಂಜೂರು ಮಾಡಿದೆ.
Alert ; ಸರ್ಕಾರಿ ನೌಕರರೇ ಎಚ್ಚರ.! ನೀವು ಮಾಡುವ ಈ ಸಣ್ಣ ತಪ್ಪು ನಿಮ್ಮ ‘ಪಿಂಚಣಿ, ಗ್ರಾಚ್ಯುಟಿ’ ನಿಲ್ಲಿಸುತ್ತೆ