ಬೆಂಗಳೂರು : ಚಂದನವನದ ರಾಜಕುಮಾರ, ನಟ ಪುನೀತ್ ರಾಜ್ ಕುಮಾರ್ ನೆನೆದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ರತ್ನ, ಮರೆಯಲಾಗದ ಮಾಣಿಕ್ಯ ಡಾ.ಪುನೀತ್ ರಾಜ್ ಕುಮಾರ್ ಅವರ ಕಲಾ ಕ್ಷೇತ್ರದಲ್ಲಿನ ಸಾಧನೆ, ಸಾಮಾಜಿಕ ಕಾರ್ಯ, ನಗು, ಹುಮ್ಮಸ್ಸು ಹಾಗೂ ಜೀವನ ಪ್ರೀತಿ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. #PuneethRajkumar ಕೇವಲ ಒಂದು ಹೆಸರಲ್ಲ ಅವರೊಂದು ಶ್ರೇಷ್ಠ ವ್ಯಕ್ತಿತ್ವ. ಕನ್ನಡಿಗರ ಹೃದಯದಲ್ಲಿ ನಗುವಿನ ಪರಮಾತ್ಮ ಎಂದೆಂದೂ ಅಮರ ಎಂದು ಸುಧಾಕರ್ ಟ್ವೀಟ್ ಮಾಡುವ ಪುನೀತ್ ಅವರನ್ನು ಸ್ಮರಿಸಿದ್ದಾರೆ.
https://twitter.com/mla_sudhakar/status/1586185361948303361