ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮನುಷ್ಯನ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಯಿತು ಎಂದರೆ ಮೈತುಂಬ ಬೊಜ್ಜು ತುಂಬಿಕೊಂಡಿದೆ ಎಂದರ್ಥ. ನೋಡಲು ಸಿಂಪಲ್ ಆಗಿ ಕಂಡರೂ ಸಹ ರಕ್ತ ಪರೀಕ್ಷೆ ಮಾಡಿದಾಗ ನಿಜ ಬಣ್ಣ ಬಯಲಾಗುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಿಕೊಳ್ಳಲು ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಕೆಟ್ಟ ಹವ್ಯಾಸಗಳಿಂದ ದೂರ ಇರಬೇಕಾಗುತ್ತದೆ. ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದುಕೊಂಡು ಜಡ ಜೀವನಶೈಲಿಯಿಂದ ದೂರ ಉಳಿಯಬೇಕಾಗುತ್ತದೆ. ಈ ಲೇಖನದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಟಿಪ್ಸ್ ಗಳನ್ನು ಕೊಡಲಾಗಿದೆ.
ಸೇಬುಹಣ್ಣು
ಕೊಬ್ಬಿನ ಪ್ರಮಾಣ ಕಡಿಮೆ ಮಾಡಿ
ನಮ್ಮ ದೇಹಕ್ಕೆ ಸಂಪೂರ್ಣವಾಗಿ ಕೊಬ್ಬಿನ ಅಂಶ ಬೇಡವೇ ಬೇಡ ಎಂದು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಒಳ್ಳೆಯ ಕೊಬ್ಬಿನ ಪ್ರಮಾಣ ಅವಶ್ಯಕತೆ ಇರುತ್ತದೆ. ಆದರೆ ಕೆಟ್ಟ ಕೊಬ್ಬಿನ ಅಂಶಕ್ಕೆ ಉದಾಹರ ಣೆಯಾದ ಸ್ಯಾಚುರೇಟೆಡ್ ಕೊಬ್ಬು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಏರಿಕೆ ಮಾಡುತ್ತದೆ. ಇದರಿಂದ ಹೃದಯಕ್ಕೆ ತೊಂದರೆ ಉಂಟಾಗುವುದು ಖಚಿತ.
ಒಮೆಗಾ-3 ಫ್ಯಾಟಿ ಆಮ್ಲಗಳ ಅಗತ್ಯತೆ
ಅತಿಯಾದ ಮದ್ಯಪಾನ ಬೇಡ
ನಿಯಮಿತವಾಗಿ ವ್ಯಾಯಾಮ ಮಾಡುವುದು
ಧೂಮಪಾನ ಬಿಟ್ಟುಬಿಡಿ