ಕಲ್ಕತ್ತಾ : ಪಶ್ಚಿಮ ಬಂಗಾಳದ ಭಟ್ಟರಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ರೈಲ್ವೆ ಹಳಿ ಬಳಿ ನಾಡಬಾಂಬ್ ಸ್ಪೋಟಗೊಂಡು ಒಂದು ಮಗು ಸಾವನ್ನಪ್ಪಿದ್ದು, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
BIG NEWS: ʻಸೂರ್ಯಗ್ರಹಣʼ ಎಫೆಕ್ಟ್: ಇಂದು ಕೇದಾರನಾಥ, ಬದರಿನಾಥ ದೇವಾಲಯಗಳು ಬಂದ್ | Solar Eclipse
ಪಶ್ಚಿಮ ಬಂಗಾಳದ ಭಟ್ಟರಾದ ಸಮೀಪದ ರೈಲ್ವೆ ಹಳಿ ಬಳಿ ಅಟವಾಡತ್ತಿದ್ದ ಮಕ್ಕಳು ಬಾಲ್ ಎಂದು ಭಾವಿಸಿ ಮಕ್ಕಳು ನಾಡಬಾಂಬ್ ಹಿಡಿದು ಆಟವಾಡುತ್ತಿರುವಾಗ ನಾಡಬಾಂಬ್ ಸ್ಪೋಟಗೊಂಡಿದೆ. ಸ್ಪೋಟದ ಪರಿಣಾಮ ಒಂದು ಮಗು ಸಾವನ್ನಪ್ಪಿದ್ದು, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡಿರುವ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.