ಕಾರ್ಗಿಲ್ (ಲಡಾಖ್): ಸೈನಿಕರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಲು ಸೋಮವಾರ ಕಾರ್ಗಿಲ್ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಎಂದರೆ “ಭಯೋತ್ಪಾದನೆಯ ಅಂತ್ಯದ ಹಬ್ಬ” ಮತ್ತು ಕಾರ್ಗಿಲ್ ಅದನ್ನು ಮಾಡಿದೆ ಎಂದು ಹೇಳಿದರು.
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನನಗೆ ನೀವೆಲ್ಲರೂ ನನ್ನ ಕುಟುಂಬವಾಗಿದ್ದೀರಿ. ಕಾರ್ಗಿಲ್ನಲ್ಲಿ ನಮ್ಮ ವೀರ ಯೋಧರೊಂದಿಗೆ ದೀಪಾವಳಿಯನ್ನು ಕಳೆಯುವುದು ಒಂದು ಸೌಭಾಗ್ಯ” ಎಂದು ಹೇಳಿದರು. ಇದೇ ವೇಳೆ ಸೈನಿಕರೊಂದಿಗೆ ʻವಂದೇ ಮಾತರಂʼ ಹಾಡು ಹಾಡಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಸೈನಿಕರ ಗುಂಪೊಂದು ವಂದೇ ಮಾತರಂ ಹಾಡುತ್ತಿದ್ದಂತೆಯೇ ಪ್ರಧಾನಿಯವರು ಚಪ್ಪಾಳೆ ತಟ್ಟುವ ಮೂಲಕ ಹಾಡು ಹಾಡುತ್ತಿರುವುದನ್ನು ನೋಡಬಹುದು.
A spirited Diwali in Kargil! pic.twitter.com/qtIGesk98x
— Narendra Modi (@narendramodi) October 24, 2022
ಪ್ರತಿ ದೀಪಾವಳಿಯಂದು ದೇಶದ ಗಡಿಯಲ್ಲಿ ನಿಯೋಜನೆಗೊಂಡಿರುವ ಸೈನಿಕರನ್ನು ಭೇಟಿ ಮಾಡುವ ಪ್ರಧಾನಿ ಈ ಬಾರಿ ಕಾರ್ಗಿಲ್ನಲ್ಲಿದ್ದಾರೆ.
BIG NEWS : 2014 ರಲ್ಲಿ ಸಿಯಾಚಿನ್ನಿಂದ ಈ ವರ್ಷ ಕಾರ್ಗಿಲ್ವರೆಗೆ: ಸೈನಿಕರೊಂದಿಗೆ ಪ್ರಧಾನಿ ಮೋದಿಯ ದೀಪಾವಳಿ ಆಚರಣೆ
Bank Holidays in November 2022 : ಇಲ್ಲಿದೆ `ನವೆಂಬರ್’ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ
ಟೋಲ್ ಶುಲ್ಕ ಪಾವತಿ ವಿವಾದ: ತಮಿಳುನಾಡು ವಿದ್ಯಾರ್ಥಿಗಳು-ಆಂಧ್ರ ಟೋಲ್ ಸಿಬ್ಬಂದಿ ನಡುವೆ ಘರ್ಷಣೆ | WATCH VIDEO
BIG NEWS : 2014 ರಲ್ಲಿ ಸಿಯಾಚಿನ್ನಿಂದ ಈ ವರ್ಷ ಕಾರ್ಗಿಲ್ವರೆಗೆ: ಸೈನಿಕರೊಂದಿಗೆ ಪ್ರಧಾನಿ ಮೋದಿಯ ದೀಪಾವಳಿ ಆಚರಣೆ