ತುಮಕೂರು : ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ್ರೆ ಮೊದಲು ಖುಷಿ ಪಡೋದು ನಾನು ಎಂದು ಬಹಿರಂಗವಾಗಿಯೇ ಬಿಜೆಪಿ ಎಂಎಲ್ ಸಿ ಎಂ.ಚಿದಾನಂದಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
BIGG NEWS : 2013ರಲ್ಲಿ ಸಿಎಂ ಆಗುವ ಹಣೆಬರಹ ನನಗೆ ಇರಲಿಲ್ಲ ಅನಿಸುತ್ತೆ : ಬೇಸರ ವ್ಯಕ್ತಪಡಿಸಿದ ಡಾ ಜಿ ಪರಮೇಶ್ವರ್
ಶಿರಾ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಅಯೋಜಿಸಿದ್ದ ಕುಂಚಿಟಿಗ-ಒಕ್ಕಲಿಗ ಸಮಾವೇಶದಲ್ಲಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ್ರೆ ಮೊದಲು ಖುಷಿ ಪಡೋದು ನಾನು, ನಮ್ಮ ಸಮುದಾಯವನ್ನ ಕೇಂದ್ರದಲ್ಲೂ ಕೂಡ ಒಬಿಸಿ ಪಟ್ಟಿಗೆ ಸೇರಿಸಬೇಕು. ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದರೆ ಮೊದಲು ಸಂತೋಷ ಪಡೋದು ನಾನೇ. ಯಾರೇ ಸಿಎಂ ಆದ್ರೂ ನಮ್ಮ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ.
BIGG NEWS : ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ : ರಾತ್ರಿ 8 ರಿಂದ 10 ರವರೆಗೆ ಅವಕಾಶ