ನಾಗ್ಪುರ (ಮಹಾರಾಷ್ಟ್ರ): ಕಲ್ಲಿದ್ದಲು ಸಾಗಿಸುತ್ತಿದ್ದ ರೈಲೊಂದು ಹಳಿ ತಪ್ಪಿದ ಪರಿಣಾಮ 20 ಬೋಗಿಗಳು ಪಲ್ಟಿಯಾಗಿರುವ ಘಟನೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಮಹಾರಾಷ್ಟ್ರದ ನಾಗ್ಪುರ ವಿಭಾಗದ ವಾರ್ಧಾ-ಬದ್ನೇರಾ ವಿಭಾಗದ ಮಾಲ್ಖೇಡ್ ಮತ್ತು ತಿಮಟ್ಲಾ ನಿಲ್ದಾಣಗಳ ನಡುವೆ ನಡೆದಿದೆ.
ಈಲು ಹಳಿತಪ್ಪಿದ ಪರಿಣಾಮ ಈ ಭಾಗಗಳ ರೈಲು ಮಾರ್ಗದಲ್ಲಿ ಅಡಚಣೆ ಉಂಟಾಗಿದೆ. ಹೀಗಾಗಿ, ಹಲವು ರೈಲುಗಳನ್ನು ಈ ಭಾಗದಲ್ಲಿ ಸಂಚರಿಸದಂತೆ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸೋಮವಾರ ತಿಳಿಸಿದೆ.
ನಾಗ್ಪುರ-ನಾರ್ಖೇರ್-ಚಂದೂರ್ ಬಜಾರ್-ಬದ್ನೇರಾ ಮೂಲಕ ರೈಲುಗಳನ್ನು ವಿಶಾಖಪಟ್ಟಣಂ ಮತ್ತು ಚೆನ್ನೈ-ಅಹಮದಾಬಾದ್ ಮೂಲಕ ತಿರುಗಿಸಲಾಗಿದೆ ಎಂದು ಕೇಂದ್ರ ರೈಲ್ವೆ, ನಾಗ್ಪುರ ವಿಭಾಗ ತಿಳಿಸಿದೆ.
T20 World Cup 2022: ಮೆಲ್ಬೋರ್ನ್ ಕ್ರಿಕೆಟ್ ಮೈದಾನಲ್ಲಿ ಮೊಳಗಿದ ಭಾರತೀಯ ʻರಾಷ್ಟ್ರಗೀತೆʼ| WATCH VIDEO
BREAKING NEWS : ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!