ಅಯೋಧ್ಯೆ: ಅಯೋಧ್ಯೆಯು ಭೂಮಿಯ ಮೇಲಿನ ಸ್ವರ್ಗದಂತೆ ಕಾಣುತ್ತಿದೆ. ದೀಪೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಮಂತ್ರಮುಗ್ಧಗೊಳಿಸುವ ಸಂಗೀತ ಲೇಸರ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವೇಳೇಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದ್ದರು. ಜನರು ಬೆರಗಾವುಂತೆ ಲೇಸರ್ ಪ್ರದರ್ಶನವು ಆಕಾಶವನ್ನು ಬೆಳಗಿಸಿತು. ಅಯೋಧ್ಯೆಯ ಜನರು ಒಗ್ಗಟ್ಟಿನಿಂದ ಎದ್ದು ನಿಂತು “ಜೈ ಶ್ರೀರಾಮ್” ಎಂದು ಘೋಷಣೆ ಕೂಗಿದರು.
Amazing Visuals of Projection Mapping & Musical Laser Show at Ayodhya Deepotsav#PMinAyodhya
Watch – pic.twitter.com/KeZ5rcYn3h
— DD News (@DDNewslive) October 23, 2022