ಕೊಡಗು : ಕೊಡಗಿನಲ್ಲಿ 700 ವರ್ಷದ ಹಳೆಯ ಶಿವನ ದೇವಾಲಯ ಪತ್ತೆಯಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ 700 ವರ್ಷದ ಹಳೆಯ ಶಿವನ ದೇವಾಲಯ ಪತ್ತೆಯಾಗಿದ್ದಯ, ಗ್ರಾಮದಲ್ಲಿ ಜನರಲ್ಲಿ ಕುತೂಹಲ ಮೂಡಿದೆ.
ಶಿಥಿಲಾವಸ್ಥೆಯಲ್ಲಿರುವ ಶಿವನ ದೇವಾಲಯದಲ್ಲಿ ಗರ್ಭಗುಡಿ, ಶಿವಲಿಂಗ ಹಾಗೂ ಆಯುಧ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಾಸ್ತುತಜ್ಞ ಎನ್ ಪ್ರಕಾಶ್ ಮತ್ತಿತರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಅಪ್ ಡೇಟ್ ಆಗಲಿದೆ.
BIG NEWS: ರಾಜ್ಯದಲ್ಲಿ ಪ್ರತಿ ಮೂರು ತಿಂಗಳ ಬದಲು ವರ್ಷಕ್ಕೊಮ್ಮೆ ‘ವಿದ್ಯುತ್ ದರ’ ಏರಿಕೆ – ಸಚಿವ ವಿ.ಸುನೀಲ್ ಕುಮಾರ್