ಉತ್ತರಾಖಂಡ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದು, ಪೂಜೆ ಸಲ್ಲಿಸಿದ್ದಾರೆ.
ಪೂಜೆ ವೇಳೆ ಮೋದಿ ಅವರು ಚೋಳ ಡೋರಾ ಎಂಬ ಸಾಂಪ್ರದಾಯಿಕ ಪಹಾಡಿ ಉಡುಪನ್ನು ಧರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಿಮಾಚಲ ಪ್ರದೇಶದ ಚಂಬಾದ ಮಹಿಳೆಯರು ಈ ಉಡುಪನ್ನು ತಯಾರಿಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರಿಗೆ ಸಾಂಪ್ರದಾಯಿಕ ಉಡುಗೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು.
ಬೆಟ್ಟದ ಜನರ ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಅದರ ಮೇಲೆ “ಸ್ವಸ್ತಿಕ” ಚಿಹ್ನೆಯನ್ನು ಕಸೂತಿ ಮಾಡಿ, ಪ್ರಧಾನ ಮಂತ್ರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.
#WATCH | PM Narendra Modi performs ‘puja’ at the Kedarnath Dham
(Source: DD) pic.twitter.com/9i9UkQ5jgr
— ANI (@ANI) October 21, 2022
Uttarakhand | PM Modi arrives in Kedarnath, he will be inaugurating various connectivity projects there pic.twitter.com/vy8HHGet3d
— ANI (@ANI) October 21, 2022
ಕೇದಾರನಾಥ ದೇವಸ್ಥಾನದಲ್ಲಿ “ಪೂಜೆ” ನೆರವೇರಿಸಿದ ನಂತರ, ಪ್ರಧಾನ ಮಂತ್ರಿಗಳು 9.7-ಕಿಮೀ ಗೌರಿಕುಂಡ್-ಕೇದಾರನಾಥ ರೋಪ್ವೇ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
BIGG NEWS : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶಿಕ್ಷಕರ ನೇಮಕಾತಿಗೆ `ಕಟ್ ಅಫ್ ಮಾರ್ಕ್ಸ್’ ಇಳಿಕೆ
ಮೆಕ್ಸಿಕೋ: ತೈಲ ಟ್ಯಾಂಕರ್ಗೆ ಡಿಕ್ಕಿ, ಧಗಧಗಿಸಿ ಹೊತ್ತಿ ಹುರಿದ ರೈಲು… WATCH VIDEO: