ಬೆಳಗಾವಿ : ಕೆಪಿಟಿಸಿಎಲ್ ಹಿರಿಯರ ನೇಮಕಾತಿ ಪ್ರಕರಣ ಹಗರಣ, 2021ರ ಪೊಲೀಸ್ ಕಾನ್ಸ್ ಟೇಬಲ್ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೀವ್ ಬಂಡಾರಿಯನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ.
2021ರಲ್ಲಿ ನಡೆದ ಪೊಲೀಸ್ ಕಾನ್ಸ್ ಟೇಬಲ್ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಜೀವ್ ಬಂಡಾರಿ ಹಿಂಡಲಗಾ ಜೈಲಿನಿಂದ ಬೇಲ್ ಮೇಲೆ ಹೊರ ಬರುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ.
ನಂತರ ವಿಚಾರಣೆ ನಡೆಸಿದ ಬೆಳಗಾವಿ 5 ನೇ ಜೆಎಂಎಫ್ ಸಿ ಕೋರ್ಟ್ ಸಂಜೀವ್ ಬಂಡಾರಿಯನ್ನು 5 ದಿನ ಸಿಐಡಿ ವಶಕ್ಕೆ ನೀಡಿ ನೀಡಿ ಆದೇಶ ಹೊರಡಿಸಿದೆ.
ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗ ಬಾಧೆ ಹಾವಳಿ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ನಿಯೋಗ- ಗೃಹ ಸಚಿವ ಆರಗ ಜ್ಞಾನೇಂದ್ರ
ಅಕ್ಟೋಬರ್ 19 ರಂದು ರಾಜ್ ಕೋಟ್ ನಲ್ಲಿ ‘ಭಾರತೀಯ ನಗರ ವಸತಿ ಸಮಾವೇಶ’ ಉದ್ಘಾಟಿಸಲಿರುವ ಪ್ರಧಾನಿ ಮೋದಿ | PM Modi