ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದಲ್ಲಿ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಭಾಗಿಯಾಗಿದ್ದ ಗುಬ್ಬಿ ಶಾಸಕ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. ನನ್ನ ಅಪ್ಪನಾಣೆ ಇನ್ನೂ 5 ವರ್ಷ ನಾನೇ ಎಂಎಲ್ ಎ ಆಗೋದು ಎಂದು ಭವಿಷ್ಯ ನುಡಿದಿದ್ದಾರೆ
BREAKING NEWS: ಬೆಂಗಳೂರು ಗುಂಡಿಗೆ ಮಹಿಳೆ ಬಲಿ; KSRTC ಡ್ರೈವರ್ ಅರೆಸ್ಟ್
ನಗರದಲ್ಲಿ ಮಾತನಾಡಿದ ಅವರು, ಯಾರ ಊಹೆಗೂ ನಿಲುಕದ್ದು ನನ್ನ ಭವಿಷ್ಯ. ಚುನಾವಣೆ ವೇಳೆ ಕಾಗೆ, ಗೂಬೆಗಳೆಲ್ಲ ವೇಷ ಹಾಕಿ ಬರ್ತಾರೆ ಎಂದು ತನ್ನ ವಿರೋಧಿಗಳಿಗೆ ಗುಬ್ಬಿ ಶಅಸಕ ಶ್ರೀನಿವಾಸ್ ಟಾಂಗ್ ನೀಡಿದ್ದಾರೆ. ನಾನು ಮೊದಲು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ನಂತರ ಎಂಎಲ್ ಎ ಆದವನು. ನಮ್ಮಪ್ಪರಾಣೆ ಮುಂದಿನ 5 ವರ್ಷ ನಾನೇ ಎಂಎಲ್ ಎ ಆಗುತ್ತೇನೆ. ನನ್ನನ್ನು ಅಷ್ಟು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.