ಮುಂಬೈ : ಸ್ಥಳೀಯ ಮುಂಬೈ ರೈಲಿನಲ್ಲಿ ಮೂವರು ಮಹಿಳೆಯರು ಜಗಳವಾಡಿರುವ ಘಟನೆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಈ ವಿಡಿಯೋವನ್ನು ಟ್ವಿಟರ್ನಲ್ಲಿ “ರೋಡ್ಸ್ ಆಫ್ ಮುಂಬೈ” ಬಳಕೆದಾರರು ಭಾನುವಾರ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, ಮಹಿಳೆಯರ ಕಂಪಾರ್ಟ್ಮೆಂಟ್ನಲ್ಲಿ ಮೂವರು ಮಹಿಳೆಯರು ಪರಸ್ಪರ ತಲೆ ಕೂದಲು ಹಿಡಿದು ಎಳೆದಾಡುವು, ಕಪಾಳಮೋಕ್ಷ ಮಾಡುವುದು ಮತ್ತು ನಿಂದಿಸುವುದನ್ನು ನೋಡಬಹುದು. ಮತ್ತೊಂದೆಡೆ, ಇತರ ಪ್ರಯಾಣಿಕರು ಇವರ ಜಗಳವನ್ನು ಕೊನೆಗೊಳಿಸಲು ಪ್ರಯತ್ನಿಸಿದರು. ಆದ್ರೆ, ಅದು ವಿಫಲವಾಗಿದೆ.
Spirit of Mumbai – Part 4pic.twitter.com/CoyXl8TrPq
— Roads of Mumbai 🇮🇳 (@RoadsOfMumbai) October 16, 2022
BIGG NEWS : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ `KSRTC’ಯಿಂದ ಗುಡ್ ನ್ಯೂಸ್ : 1500 ಹೆಚ್ಚುವರಿ ಬಸ್ ಸಂಚಾರ