ಭೋಪಾಲ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದ ಅದೇ ದಿನವಾದ ಭಾನುವಾರ ಕೊತಾರ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್ಸಿ) ವೈದ್ಯಾಧಿಕಾರಿ ಡಾ.ಸರ್ವೇಶ್ ಸಿಂಗ್ ಅವರು ಬರೆದ ಪ್ರಿಸ್ಕ್ರಿಪ್ಷನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಠ್ಯಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದೆ. ನಾನು ಇದನ್ನು ಇಂದಿನಿಂದಲೇ ಬರೆಯಲು ತೀರ್ಮಾನಿಸಿ ಚೀಟಿಯಲ್ಲಿ ಆರ್ ಎಕ್ಸ್ ಬದಲಾಗಿ ಶ್ರೀ ಹರಿ ಎಂದು ಹಾಗೂ ಔಷಧಗಳ ಹೆಸರನ್ನು ಹಿಂದಿಯಲ್ಲಿ ಬರೆಯಲು ಆರಂಭಿಸಿದ್ದೇನೆ ಎಂದು ಸರ್ವೇಶ್ ಹೇಳಿದ್ದಾರೆ.
प्रदेश के मुख्यमंत्री श्री @ChouhanShivraj द्वारा #MP_में_हिंदी_में_MBBS की पढ़ाई कराने की निर्णय के बाद #सतना में एक चिकित्सक ने किया अमल। मरीजों को हिंदी में दवाई लिखना किया शुरू। प्राथमिक स्वास्थ्य केंद्र कोटर में चिकित्सा अधिकारी हैं डॉ सर्वेश सिंह। pic.twitter.com/aX6Ddr1Vrx
— Chetan Tiwari (@Chetantiwaribjp) October 16, 2022
ಉದ್ಯೋಗಿಗಳೇ ಗಮನಿಸಿ ; ‘GPF ನಿಯಮ’ಗಳಲ್ಲಿ ಮಹತ್ವದ ಬದಲಾವಣೆ ; ‘ಹೊಸ ನಿಯಮ’ಗಳ ಮಾಹಿತಿ ಇಲ್ಲಿದೆ |GPF Rule Change