ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆರೋಗ್ಯಕಾರಿ ಹಾಗೂ ಫಿಟ್ ಆಗಿ ಜೀವನ ನಡೆಸಲು ಪೋಷಕಾಂಶಗಳು, ಖನಿಜಾಂಶಗಳು, ವಿಟಮಿನ್ ಗಳು ಹಾಗೂ ಪ್ರೋಟೀನ್ ಇರುವಂತಹ ಆಹಾರ ಸೇವೆಯು ಅತೀ ಅಗತ್ಯವಾಗಿ ಇರುವುದು. ಆಹಾರ ಕ್ರಮದಲ್ಲಿ ಮಾಂಸ ಸೇರಿಸಿಕೊಳ್ಳುವ ಕಾರಣದಿಂದ ಪ್ರೋಟೀನ್ ದೇಹಕ್ಕೆ ಲಭ್ಯವಾಗುವುದು.
BIG NEWS: ಸಚಿವ ವಿ.ಸೋಮಣ್ಣಗೆ ಮತ್ತೆ ಸಂಕಷ್ಟ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ತನಿಖೆಗೆ ಕೋರ್ಟ್ ಸೂಚನೆ
ಪ್ರೋಟೀನ್ ಸಮೃದ್ಧವಾಗಿರುವಂತಹ ಮಾಂಸದಲ್ಲಿ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ಆದರೆ ಇಲ್ಲಿ ಕಾಡುವಂತಹ ಪ್ರಶ್ನೆಯೆಂದರೆ ಯಾವ ಮಾಂಸವು ದೇಹಕ್ಕೆ ಒಳ್ಳೆಯದು ಎನ್ನುವುದು? ಕೆಂಪು ಮಾಂಸ ಅಥವಾ ಬಿಳಿ ಮಾಂಸ? ಆರೋಗ್ಯಕ್ಕೆ ಯಾವುದು ಒಳ್ಳೆಯದು?