ಬೆಂಗಳೂರು : ಈದ್ ಮಿಲಾದ್ ಹಬ್ಬದಂದು ರಸ್ತೆಯಲ್ಲೇ ಲಾಂಗು, ಮಚ್ಚು ಹಿಡಿದು ಡ್ಯಾನ್ಸ್ ಮಾಡಿದ ಪ್ರಕರಣ ಸಂಬಂಧ 14 ಬಾಲಕರು ಸೇರಿದಂತೆ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸಿದ್ದಾಪುರ ಠಾಣಾ ವ್ಯಾಪ್ತಿಯ ಸೋಮೇಶ್ವರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ರಸ್ತೆಯಲ್ಲೇ ಕೆಲವರು ಲಾಂಗು, ಮಚ್ಚು ಹಿಡಿದು ಡ್ಯಾನ್ಸ್ ಮಾಡಿದ್ದರು. ಈ ಸಂಬಂಧ ಸಿದ್ದಾಪುರನಗರ ಠಾಣೆ ಪೊಲೀಸರು 14 ಬಾಲಕರು ಸೇರಿದಂತೆ 19 ಜನರನ್ನು ಬಂಧಿಸಿದ್ದಾರೆ.
BIGG NEWS : ದಾವಣಗೆರೆ ಜಿಲ್ಲೆಯಲ್ಲಿ ಮಳೆ ಅಬ್ಬರ : ಜನಜೀವನ ಅಸ್ತವ್ಯಸ್ತ, ಹಲವಡೆ ಮನೆಗಳು ಕುಸಿತ