ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ(Svante Paabo) ಅವರು ಅಳಿವಿನಂಚಿನಲ್ಲಿರುವ ಹೋಮಿನಿನ್ಗಳ ಜೀನೋಮ್ಗಳು ಮತ್ತು ಮಾನವ ವಿಕಾಸಕ್ಕೆ ಸಂಬಂಧಿಸಿದ ಸಂಶೋಧನೆಗಳಿಗಾಗಿ 2022 ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ನಲ್ಲಿ ಪಾಬೊ ಅವರ ಸಹೋದ್ಯೋಗಿಗಳು ಅವರನ್ನು ಸ್ವಾಗತಿಸಲು ಮತ್ತು ಅವರ ಅದ್ಭುತ ಕೆಲಸಕ್ಕಾಗಿ ನೊಬೆಲ್ ಪ್ರಶಸ್ತಿ ವಿಜೇತರನ್ನು ಅಭಿನಂದಿಸಲು ಒಟ್ಟಾಗಿ ಸೇರಿದ್ದರು. ಈ ವೇಳೆ ಸಂಸ್ಥೆಯ ಸದಸ್ಯರು ಪಾಬೊ ಅವರ ಯಶಸ್ಸನ್ನು ಆಚರಿಸುವ ಸಲುವಾಗಿ ಪಾಬೊ ಅವರನ್ನು ಕೊಳಕ್ಕೆ ಎಸೆದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಪಾಬೊ ಅವರ ಸಹೋದ್ಯೋಗಿ ಅವರನ್ನು ಕೊಳಕ್ಕೆ ಎಸೆಯುತ್ತಾರೆ. ಪಾಬೊ ಕೂಡ ಖುಷಿಯಿಂದಲೇ ಕೊಳದಲ್ಲಿ ಈಜುವುದನ್ನು ನೋಡಬಹುದು.
Our new medicine laureate Svante Pääbo made a splash when his colleagues at @MPI_EVA_Leipzig threw him into a pond. Normally throwing a colleague into the pond happens when somebody receives a PhD, and they wanted to do it for Pääbo’s #NobelPrize as well.
Video: Benjamin Vernot pic.twitter.com/SaHAxfwRID
— The Nobel Prize (@NobelPrize) October 8, 2022
What better way to celebrate your #NobelPrize than being grabbed by your colleagues & thrown into your Institute’s pond?😂At #MedicineNobelPrize Winner Svante Pääbo’s @MPI_EVA_Leipzig, scientific success is traditionally celebrated w/ a quick *voluntary* bath!😉🌊@maxplanckpress pic.twitter.com/IMnMgPsexx
— Max Planck Society (@maxplanckpress) October 4, 2022
BIGG NEWS : ಇಂದು ರಾಜ್ಯ ಸರ್ಕಾರದಿಂದ ಅದ್ಧೂರಿ `ವಾಲ್ಮೀಕಿ ಜಯಂತಿ’ : 6 ಮಂದಿಗೆ `ಮಹರ್ಷಿ ವಾಲ್ಮೀಕಿ’ ಪ್ರಶಸ್ತಿ