ಬೆಂಗಳೂರು : ಬೆಂಗಳೂರಿನಲ್ಲಿ ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸ್ ದಾಳಿ ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದ ಹಿನ್ನೆಲೆ ಪಿಎಸ್ಐ ಸೇರಿ ಐವರು ಸಿಬ್ಬಂದಿಗಳನ್ನುಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನಲ್ಲಿ ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸ್ ದಾಳಿ ವೇಳೆ ಸಿಬ್ಬಂದಿಗಳು ಸರಿಯಾದ ತನಿಖೆ ನಡೆಸದಿರುವ ಬಗ್ಗೆ ಆರೋಪ ಕೇಳಿಬಂದಿತ್ತು, ಈ ಹಿನ್ನೆಲೆ ಪೊಲೀಸ್ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ನಡುವೆ ಇಬ್ಬರು ಪಿಎಸ್ಐ, ಮೂವರು ಕಾನ್ಸ್ ಟೇಬಲ್ ಸಹಿತ ಐವರನ್ನು ಅಮಾನತುಗೊಳಿಸಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.
Viral News: ರಸ್ತೆಯಲ್ಲೇ ದಿಲ್ಬಾರ್ ಹಾಡಿಗೆ ಕುಣಿದ ಯುವತಿ , ಗೇಲಿ ಮಾಡಿದ ಆಟೋ ಚಾಲಕ video | Watch
ಬೆಳಗಾವಿಯ ಸುಳೇಬಾವಿಯಲ್ಲಿ ಗಲಾಟೆ, ಇಬ್ಬರ ಹತ್ಯೆ ಕೇಸ್: ಇಬ್ಬರು ಪೊಲೀಸರ ಅಮಾನತು