BIGG NEWS : ಜಾರ್ಖಂಡ್ನಲ್ಲಿ ಅತಿ ಹೆಚ್ಚು ʻ ಬಾಲ್ಯವಿವಾಹ ʼ ದಾಖಲು : ಸಮೀಕ್ಷೆ ಬಹಿರಂಗ | Child Marriage
ಶ್ರೀವಾರಿ ಸರ್ವದರ್ಶನಕ್ಕೆ 36 ಗಂಟೆ ಬೇಕಾಗುತ್ತದೆ ಎಂದು ಟಿಟಿಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿನ್ನೆ 72,195 ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದು, 41,071 ಭಕ್ತರು ಮುಡಿ ಸಮರ್ಪಿಸಿದ್ದಾರೆ. ಭಕ್ತರು ನೀಡಿದ ಕಾಣಿಕೆಯಿಂದ ಹುಂಡಿ ಆದಾಯ ನಿನ್ನೆ ಒಂದೇ ದಿನ ರೂ.2.17 ಕೋಟಿ ಎಂಬುದು ಬಹಿರಂಗವಾಗಿದೆ.
BIGG NEWS : ಜಾರ್ಖಂಡ್ನಲ್ಲಿ ಅತಿ ಹೆಚ್ಚು ʻ ಬಾಲ್ಯವಿವಾಹ ʼ ದಾಖಲು : ಸಮೀಕ್ಷೆ ಬಹಿರಂಗ | Child Marriage
ಭಕ್ತರು ತಮ್ಮ ಸರದಿ ಬರುವವರೆಗೂ ಕ್ಯೂನಲ್ಲಿ ಸಂಯಮದಿಂದ ಇರುವಂತೆ ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಶುಕ್ರವಾರ ವಿನಂತಿ ಮಾಡಿದ್ದಾರೆ. ಭಕ್ತರು ತಿರುಮಲದಲ್ಲಿರುವ ಯಾತ್ರಿ ವಸತಿ ಸಂಕೀರ್ಣಗಳಲ್ಲಿ ವಿಶ್ರಾಂತಿ ಪಡೆದು ಬೆಳಗ್ಗೆ ಸರತಿ ಸಾಲಿನಲ್ಲಿ ಪ್ರವೇಶಿಸಬೇಕು ಎಂದರು. ಸಾಲು ಸಾಲು ರಜೆಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದರ್ಶನಕ್ಕಾಗಿ ಭಕ್ತಾಧಿಗಳು ಕಾದು ಹೈರಾಣಾಗಿದ್ದಾರೆ.
BIGG NEWS : ಜಾರ್ಖಂಡ್ನಲ್ಲಿ ಅತಿ ಹೆಚ್ಚು ʻ ಬಾಲ್ಯವಿವಾಹ ʼ ದಾಖಲು : ಸಮೀಕ್ಷೆ ಬಹಿರಂಗ | Child Marriage