ಬೆಂಗಳೂರು: ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಹಾಗೂ ನಟ ಅಮ್ಜದ್ ಖಾನ್ ಸಂಸಾರದಲ್ಲಿ ಬಿರುಕುಬಿಟ್ಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪತಿ ಅಮ್ಜದ್ ಖಾನ್ ಮೇಲೆ ನಟಿ ದಿವ್ಯಾ ಶ್ರೀಧರ್ ಮತ್ತೊಂದು ಆರೋಪ ಹೊರಸಿದ್ದಾಳೆ.
BREAKING NEWS: ಆಕಾಶದೀಪ ಧಾರಾವಾಹಿ ನಟಿ ದಿವ್ಯಾಗೆ ʼನಾನು ಯಾವ ಹಲ್ಲೆ ಮಾಡಿಲ್ಲʼ : ಪತಿ ಅಮ್ಜದ್ ಖಾನ್ ಸ್ಪಷ್ಟನೆ
ನನ್ನ ಪತಿ ಬೇರೆಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಮುಸ್ಲಿಂ ಯುವತಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ಎಂದು ಆರೋಪ ಹೊರಸಿದ್ದಾಳೆ.
ಇತ್ತ ಪತಿ ಅಮ್ಜದ್ ಖಾನ್ ಸ್ಪಷ್ಟನೆ ನೀಡಿದ್ದಾನೆ. ನಾನು ಆಕೆ ಮೇಲೆ ಯಾವ ಹಲ್ಲೆಯನ್ನೂ ನಡೆಸಿಲ್ಲ. ಬೇಕಾದ್ರೆ ನಮ್ಮ ಮನೆಯ ಸಿಸಿ ಕ್ಯಾಮರಾ ಚೆಕ್ ಮಾಡಿ. ಆಕೆ ಕೆಲವು ಕೆಟ್ಟ ಸ್ನೇಹಿತರ ಜೊತೆ ಸೇರಿ ಇದೆಲ್ಲಾ ಮಾಡ್ತಿದ್ದಾಳೆ. ಅಬಾರ್ಷನ್ ಮಾಡಿಸಲು ನಾಟಕ ಆಡ್ತಿರೋ ಹಾಗಿದೆ. ಏನೇ ಆದ್ರೂ ನನಗೆ ಮಗು ಬೇಕೇ ಬೇಕು. ಕಮಿಷನರ್ಗೆ ದೂರು ನೀಡಲು ರೆಡಿಯಾಗಿದ್ದೇನೆ’ ಎಂದು ಅಮ್ಜದ್ ಖಾನ್ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾನೆ.