ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಯಾದ 10 ಐಎಎಸ್ ಅಧಿಕಾರಿಗಳ ಪಟ್ಟಿ
ಪ್ರಿಯಾಂಕ ಮೇರಿ ಪ್ರಾನ್ಸೀಸ್ – ಆಯುಕ್ತರು, ಪಂಚಾಯತ್ ರಾಜ್, ಬೆಂಗಳೂರು.
ಶ್ರೀವಿದ್ಯಾ ಪಿ.ಐ – ಹೆಚ್ಚುವರಿ ಕಾರ್ಯದರ್ಶಿ, ಕೌಶಲ್ಯಾಭಿವೃದ್ದಿ ಇಲಾಖೆ, ಬೆಂಗಳೂರು.
ಹೆಬ್ಸಿಬಾ ರಾಣಿ ಕೋರ್ಲಾಪತಿ – ಜಂಟಿ ಕಾರ್ಯದರ್ಶಿ, ಮೂಲಸೌಕರ್ಯ ಇಲಾಖೆ, ಬೆಂಗಳೂರು.
ಡಾ.ಎನ್. ಶಿವಶಂಕರ್ – ಕಾರ್ಯಕಾರಿ ನಿರ್ದೇಶಕ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬೆಂಗಳೂರು.
ಶಿಲ್ಪಾ ಶರ್ಮ – ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಕಾರ್ಖಾನೆ, ಬೆಂಗಳೂರು.
ಎನ್. ಚಂದ್ರಶೇಖರ್ – ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ, ಬೆಂಗಳೂರು
ಎಂ.ಬಿ. ರಾಜೇಶ್ ಗೌಡ – ಆಯುಕ್ತರು, ರೇಷ್ಮೆ ಇಲಾಖೆ.
ಕೆ.ಎಂ. ಜಾನಕಿ – ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಝಾಹೀರಾ ನಾಸೀಮ್ – ಜಂಟಿ ನಿರ್ದೇಶಕರು, ನಗರ ಭೂ ಸಾರಿಗೆ ಇಲಾಖೆ.
ಶುಭ ಕಲ್ಯಾಣ್ – ನಿರ್ದೇಶಕರು, ಇ-ಆಡಳಿತ, ಆರ್ಡಿಪಿಆರ್, ಬೆಂಗಳೂರು.