ದೆಹಲಿ: ದಾರಿಗೆ ಅಡ್ಡಲಾಗಿ ಮಲಗಿದ್ದ ದೈತ್ಯಾಕಾರದ ಹಾವನ್ನು ವ್ಯಕ್ತಿಯೊಬ್ಬ ತನ್ನ ಬರಿಗೈಯಲ್ಲೇ ಎತ್ತಿ ದಡಕ್ಕೆ ಎಸೆದ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಯ ಮಧ್ಯದಲ್ಲಿ ವಿಶ್ರಮಿಸುತ್ತಿದ್ದ ದೈತ್ಯಾಕಾರದ ಹಾವನ್ನು ತನ್ನ ಬರಿಗೈಯಲ್ಲೇ ಎತ್ತಿ ದಡಕ್ಕೆ ಎಸೆಯುತ್ತಾನೆ. ನಂತ್ರ ದೈತ್ಯ ಹಾವು ನಂತರ ಕತ್ತಲೆಯಲ್ಲಿ ಕಣ್ಮರೆಯಾಗುವುದನ್ನು ನೋಡಬಹುದು.
Your views on it. Going in wildlife habitat & disturbing or saving it from road accident. Video is from important wildlife habitual in south India. @BoskyKhanna pic.twitter.com/7W110lg3CD
— Parveen Kaswan, IFS (@ParveenKaswan) September 30, 2022
ʻವನ್ಯಜೀವಿಗಳ ಆವಾಸಸ್ಥಾನಕ್ಕೆ ಹೋಗುವುದು ಮತ್ತು ರಸ್ತೆ ಅಪಘಾತದಿಂದ ಅದನ್ನು ರಕ್ಷಿಸುವುದುʼ ಎಂದು ಕಸ್ವಾನ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
BIGG NEWS : ಕಿತ್ತೂರು ಉತ್ಸವ : ನಾಳೆ `ವೀರಜ್ಯೋತಿಯಾತ್ರೆ’ಗೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
BIG NEWS : ಭಾರತದಲ್ಲಿ 5G ಯುಗ ಪ್ರಾರಂಭ: 1GB ಫೈಲ್ ಈಗ ಮೂರು ಸೆಕೆಂಡುಗಳಲ್ಲೇ ಡೌನ್ಲೋಡ್ | 5G Launched In India
BIGG NEWS : ರೈತರೇ ಗಮನಿಸಿ : ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ