ನವದೆಹಲಿ : ಅಂತರರಾಷ್ಟ್ರೀಯ ಬ್ರೋಕರ್ ಗಳಾದ ಆಕ್ಟಾಎಫ್ಎಕ್ಸ್ ಟ್ರೇಡಿಂಗ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ http://octafx.com ಮೂಲಕ ಕಾನೂನುಬಾಹಿರ ಆನ್ಲೈನ್ ವಿದೇಶೀ ವಿನಿಮಯ ಟ್ರೇಡಿಂಗ್ ಪ್ರಕರಣದಲ್ಲಿ ಮೆಸರ್ಸ್ ಒಕ್ಟಾಎಫ್ಎಕ್ಸ್ ಮತ್ತು ಸಂಬಂಧಿತ ಘಟಕಗಳ 21.14 ಕೋಟಿ ರೂ.ಗಳ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ಇಡಿ ಫ್ರೀಜ್ ಮಾಡಿದೆ.
Enforcement Directorate freezes bank account balance to the tune of Rs 21.14 Crores of OctaFX and related entities in the case of illegal online forex trading through international brokers OctaFx trading app and website under FEMA.
— ANI (@ANI) September 29, 2022