ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರು ಕೋಲ್ಕತ್ತಾದಲ್ಲಿ ಬುಧವಾರ ನಡೆದ ದುರ್ಗಾ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಸಾಂಪ್ರದಾಯಿಕ ಡ್ರಮ್ ತರಹದ ವಾದ್ಯವಾದ ʻಧಕ್(dhak) ನುಡಿಸಿ ಸಂಭ್ರಮಿಸಿದ್ದಾರೆ.
ಈ ವೇಳೆ ಅವರು ನ್ಯೂ ಅಲಿಪುರದ ಸುರುಚಿ ಸಂಘದ ಪಂಗಡವನ್ನು ಉದ್ಘಾಟಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ʻಬ್ಯಾನರ್ಜಿ ಅವರು ರಿಬ್ಬನ್ ಕತ್ತರಿಸಿ ನಂತರ, ತನ್ನ ಎಡ ಭುಜದಲ್ಲಿ ಹೊತ್ತು ತಂದ ಧಕ್ ಅನ್ನು ನುಡಿಸುವುದನ್ನು ಕಾಣಬಹುದು. ಈ ವೇಳೆ ಅವರಿಗೆ ಸಾಥ್ ನೀಡಿ ಅವರ ಕ್ಯಾಬಿನೆಟ್ ಸಹೋದ್ಯೋಗಿ ಫಿರ್ಹಾದ್ ಹಕೀಮ್ ಕೂಡ ಪಕ್ಕದಲ್ಲಿ ನಿಂತು ಧಕ್ ನುಡಿಸುವುದನ್ನು ನೋಡಬಹುದು.
#WATCH | West Bengal CM Mamata Banerjee played a dhak during the inauguration of Suruchi Sangha Puja Pandal in Kolkata earlier today. State Minister and Kolkata Mayor Firhad Hakim also joined her in playing the instrument. #DurgaPuja pic.twitter.com/W5ciwCR3Fd
— ANI (@ANI) September 28, 2022
BIG NEWS : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.5 ತೀವ್ರತೆಯ ಭೂಕಂಪ | earthquake in Andaman and Nicobar
BIG NEWS: ಅ. 1 ರಿಂದ ಎಲ್ಲರಿಗೂ ಅನ್ವಯಿಸುವುದಿಲ್ಲ ಈ ಪಿಂಚಣಿ ಯೋಜನೆ… ಇಲ್ಲಿದೆ ಮಹತ್ವದ ಮಾಹಿತಿ | Pension Scheme