ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಪಿಎಫ್ಐ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ AIMIM ಅಧ್ಯಕ್ಷ ಅಸಾದುದ್ದೀನ್ ( Asaduddin Owaisi) ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ‘ ಈ ರೀತಿಯಾಗಿ ಬ್ಯಾನ್ ಮಾಡೋದು ಮುಸ್ಲಿಂ ಯುವಕರ ಸ್ವಾತಂರ್ತ್ಯವನ್ನು ಹಗರಣ ಮಾಡಿದಂತೆ, ಮುಂದೆ ಪ್ರತಿಯೊಬ್ಬ ಮುಸ್ಲಿಂ ಯುವಕ ಅರೆಸ್ಟ್ ಆಗಬಹುದು, ಎಕ್ಸ್ ಟ್ರಿಮಿಸಮ್ ನ ನಾನು ಕೂಡ ಬೆಂಬಲಿಸಲ್ಲ ಎಂದರು.
‘ಹಾಗಾದರೆ ಖಾಜಾ ಅಜ್ಮೀರಿ ದರ್ಗಾ ಬ್ಲಾಸ್ಟ್ ಕೇಸ್ ನಲ್ಲಿ ಇಬ್ಬರು ಅಪರಾಧಿಗಳು ಭಾಗಿಯಾಗಿದ್ದರು, ಆದರೆ ಆ ಸಂಘಟನೆಯನ್ನು ಯಾಕೆ ಸರ್ಕಾರ ನಿಷೇಧಿಸಿಲ್ಲ’ ಎಂದು ಕೇಂದ್ರ ಸರ್ಕಾರದ ನಡೆ ಖಂಡಿಸಿ ಅಸಾದುದ್ದೀನ್ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ- ಮಾಜಿ CM ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
While I have always opposed PFI's approach and supported democratic approach, this ban on PFI cannot be supported
— Asaduddin Owaisi (@asadowaisi) September 28, 2022