ಮೈಸೂರು: ನಗರದಲ್ಲಿ ದಸರಾ ಸಂಭ್ರಮದಲ್ಲಿ ಇದ್ದಾರೆ. ಎರಡು ವರ್ಷಗಳ ನಂತರ ಈ ಬಾರಿ ಮೈಸೂರಿನಲ್ಲಿ ದಸರಾ ದರ್ಬಾರ್ ನಡೆದಿದೆ. ಈ ಮಧ್ಯೆ ಸಾಕಷ್ಟು ಗಮನಸೆಳೆಯುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಖತ್ ಚರ್ಚೆ ಕೂಡ ಆಗುತ್ತಿದೆ.
ಹೌದು. ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಯ ಮುಂದೆ ಮಂಡಿಯೂರಿ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ನಮಸ್ಕರಿಸಿದ್ದಾರೆ. ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಸುಧಾಮೂರ್ತಿಯ ಸರಳತೆಗೆ ಜನ ಮತ್ತೊಮ್ಮೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಮಗುವಿನ ಮನೆಕೆಲಸಕ್ಕಾಗಿ ವರ್ಕ್ಶೀಟ್ ಅನ್ನು ತೋರಿಸುವ ಟ್ವಿಟ್ಟರ್ ಪೋಸ್ಟ್ ನೊಂದಿಗೆ ಇದು ಪ್ರಾರಂಭವಾಯಿತು. “ನಾನು ____ ರಾಜನಿಗೆ,” ಬಿಟ್ಟ ಸ್ಥಳ ತುಂಬುವಂತೆ ಒಂದು ವಾಕ್ಯವನ್ನು ನೀಡಲಾಗಿದ್ದು, ಅದಕ್ಕೆ ‘ತಲೆಬಾಗು’ ಎಂಬ ಆಯ್ಕೆ ನೀಡಲಾಗುತ್ತದೆ
— S Shyam Prasad (@ShyamSPrasad) September 25, 2022