ದೆಹಲಿ : ರಾಜ್ಯಾದ್ಯಂತ ಇಂದು ಬೆಳಗ್ಗೆ ಪಿಎಫ್ ಐ (PFI) ಸಂಘಟನೆಯ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದು, ಸುಮಾರು 80 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಬಿ.ಸಿ ನಾಗೇಶ್, ಮುಸ್ಲಿಂಮರೆಲ್ಲಾ ಕೆಟ್ಟವರಲ್ಲ, ಭಯೋತ್ಪಾದನೆ ಚಟುವಟಿಕೆಯಲ್ಲಿ 99% ಇದ್ದಾರೆ. ದೇಶದ ಬಗ್ಗೆ ಅಭಿಮಾನ ಇರೋ ಮುಸ್ಲಿಮರೂ ಇದ್ದಾರೆ. ಪಾಕಿಸ್ತಾನ ನೇರವಾಗಿ ಕೆಲಸ ಮಾಡಲು ಸಾಧ್ಯವಿಲ್ಲದಿದ್ದಾಗ ಪಿಎಫ್ಐ ಕಾರ್ಯಕರ್ತರನ್ನ ಬಳಸಿಕೊಳ್ಳುತ್ತೆ. ಅವರ ಅಕೌಂಟ್ ಚೆಕ್ ಮಾಡಿದ್ರೆ ಗೊತ್ತಾಗುತ್ತದೆ.ರಾಷ್ಟ್ರದ ಹಿತದೃಷ್ಠಿಯಿಂದ ಈದಾಲಿ ಒಳ್ಳೆಯದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.