ಚಿಕ್ಕಮಗಳೂರು : ಜಿಲ್ಲೆಯ ಕಡೂರಿನ ಪಟ್ಟಣದಲ್ಲಿ ಆರ್ ಎಸ್ಎಸ್ ಮುಖಂಡ ಮನೆ ಮುಂದೆ ನಿಲ್ಲಿಸಿದ ನೀಲಿ ಕಲರ್ನ ಕಾರಿನ ಮೇಲೆ ಜಿಹಾದ್ ಬರಹ ಪತ್ತೆಯಾಗಿದ್ದು, ರಾಜ್ಯದಲ್ಲಿ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ICC T20I Team Rankings ; ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು, 2ನೇ ಸ್ಥಾನಕ್ಕೇರಿದ ‘ಟೀಂ ಇಂಡಿಯಾ’
ಆರ್ಎಸ್ಎಸ್ ಧರ್ಮ ಜಾಗರಣ ಜಿಲ್ಲಾ ಸಹ ಸಂಯೋಜಕ ಶ್ರೀಧರ್ ಎಂಬವರಿಗೆ ಸೇರಿದ ಕಾರ್ ಆಗಿದ್ದು, ಕಾರಿನ ಮೇಲೆ ಅಲ್ಲಲ್ಲಿ KILL YOU ಜಿಹಾದ್ ಮತ್ತು ಅಶ್ಲೀಲ ಪದ ಬರಹಗಳನ್ನು ಬರೆಯಲಾಗಿದ್ದು, ಕಾರಿನ 4 ಚಕ್ರದ ಗಾಳಿ ತೆಗೆದು ಕೃತ್ಯವೆಸಗಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಜಿಲ್ಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ICC T20I Team Rankings ; ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು, 2ನೇ ಸ್ಥಾನಕ್ಕೇರಿದ ‘ಟೀಂ ಇಂಡಿಯಾ’