ಚಿಕ್ಕಬಳ್ಳಾಪುರ : ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಾಹಿತಿಗಳಾದ ಚಂಪಾ, ಬಿ.ಟಿ. ಲಲಿತಾ ನಾಯಕ್, ಕೆ.ಎಸ್. ಭಗವನ್ ಅವರೂ ಕೂಡ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
BIGG NEWS : ವಿದೇಶಗಳಿಂದ `PFI’ ಗೆ 120 ಕೋಟಿ ರೂ. ಅಕ್ರಮ ಹಣ : ಸ್ಪೋಟಕ ಮಾಹಿತಿ ಪತ್ತೆ ಹಚ್ಚಿದ ಇಡಿ!
ಎಂಎಂ ಕಬ್ಬುರ್ಗಿ ಹತ್ಯೆ ಅದಾಗ ಮೇಣದ ಬತ್ತಿ ಹಚ್ಚಿ ಸುಮ್ಮನಾದೆವು. ಗೌರಿ ಹೋದಾಗ ನಾನು ಗೌರಿ ಅಂತ ಮೇಣದ ಬತ್ತಿ ಹಚ್ಚಿ ಸುಮ್ಮನಾದೆವು. ಆದರೆ, ಆಗ ನಿಡುಮಾಮಿಡಿಗೂ, ಭಗವಾನ್ ಗೂ, ಚಂಪಾಗೂ ಕೊಲೆಯ ಆತಂಕ ಬಂದಿತ್ತು. ಈ ಲಿಸ್ಟ್ನಲ್ಲಿ ಸಿದ್ದರಾಮಯ್ಯ ಸಹ ಇದ್ದರು ಎಂದು ಹೇಳಿದ್ದಾರೆ.
BIGG NEWS : ನಕಲಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್
ಸಿದ್ದರಾಮಯ್ಯ ಅವರ ಸರ್ಕಾರವನ್ನು ಪ್ರಧಾನಿ ಮೋದಿ ಅವರು 10 ಪರ್ಸೆಂಟ್ ಸರ್ಕಾರ ಅಂತ ಕರೆಯುತ್ತಿದ್ದರಂತೆ. ನಮಗೆ 10 ಪರ್ಸೆಂಟ್ ಸರ್ಕಾರವೇ ಇರಲಿ, ಬಿಜೆಪಿ ರೀತಿ 40 ಪರ್ಸೆಂಟ್ ಸರ್ಕಾರ ಬೇಡ ಎಂದರು.