ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಅದರೂ ಬೆಲೆ ಏಷ್ಟಿದೆ ಅನ್ನೋದರ ಮಾಅನ್ನೋದರ ಮಾಹಿತಿ ಇಲ್ಲಿದೆ ಓದಿ..
ಮನೆಯ ಸುತ್ತಮುತ್ತ ʻಡೆಂಗ್ಯೂ ಸೊಳ್ಳೆʼ ನಿಯಂತ್ರಿಸಬೇಕೆ ? ಈ ಸರಳ ಸಲಹೆಗಳನ್ನು ಪ್ರಯತ್ನಿಸಿ | Dengue Mosquitoes
ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಗಳ ಎಷ್ಟಿದೆ ಇಲ್ಲಿದೆ ವಿವರ?
ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ.
ಚೆನ್ನೈನಲ್ಲಿ ಪೆಟ್ರೋಲ್ 102.65 ರೂಪಾಯಿ ಮತ್ತು ಡೀಸೆಲ್ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.
ರಾಜ್ಯದ ಪ್ರಮುಖ ನಗರಗಳ ತೈಲ ಬೆಲೆ ಇಂತಿದೆ:
ನಗರ | ಪೆಟ್ರೋಲ್ | ಡೀಸೆಲ್ |
ಹುಬ್ಬಳ್ಳಿ | 101.65 ರೂ. | 87.65 ರೂ. |
ಮಂಗಳೂರು | 101.41 ( 28 ಪೈಸೆ ಹೆಚ್ಚಳ) | 87.38 (25 ಪೈಸೆ ಹೆಚ್ಚಳ) |
ದಾವಣಗೆರೆ | 104.13 (20 ಪೈಸೆ ಏರಿಕೆ) | 89.67 (17 ಪೈಸೆ ಏರಿಕೆ) |
ಮೈಸೂರು | 101.44 | 87.43 |
https://kannadanewsnow.com/kannada/how-to-keep-dengue-mosquitoes-away-from-home-try-these-simple-tips/