ಕೆಎನ್ ಎನ್ ನ್ಯೂಸ್ ಡೆಸ್ಕ್ : ವಯಸ್ಸಾದ ಬಡ ವೃದ್ಧರೊಬ್ಬರು ತನ್ನ ದೈನಂದಿನ ಆದಾಯವನ್ನು ಲೆಕ್ಕ ಹಾಕುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕ್ಲಿಪ್ ಎಲ್ಲರ ಕಣ್ಣಂಚನ್ನು ತೇವಗೊಳಿಸುತ್ತದೆ.
ವೈರಲ್ ಆಗಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಜಿಂದಗಿ ಗುಲ್ಜಾರ್ ಹೈ ಎಂಬ ಪುಟ ಹಂಚಿಕೊಂಡಿದೆ. ಈ ಚಿಕ್ಕ ಕ್ಲಿಪ್ನಲ್ಲಿ, ರಸ್ತೆ ಬದಿಯಿರುವ ಪುಟ್ಟ ಹೋಟೆಲೊಂದರಲ್ಲಿ ಕುಳಿತು ವೃದ್ಧರೊಬ್ಬರು ತಾನು ಇಡೀ ದಿನ ದುಡಿದ ಹಣವನ್ನು ಎಣಿಸುತ್ತಿರುವುದನ್ನು ಕಾಣಬಹುದು.
दिनभर की कमाई 🥺❤️ pic.twitter.com/pHEqKvflLN
— ज़िन्दगी गुलज़ार है ! (@Gulzar_sahab) September 20, 2022
ಆನ್ಲೈನ್ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಸುಮಾರು 3 ಲಕ್ಷ ವೀಕ್ಷಣೆಯಾಗಿದೆ. ಕ್ಲಿಪ್ ನೋಡಿದ ನೆಟಿಜನ್ಗಳು ಭಾವುಕರಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
BREAKING NEWS: ಮೆಕ್ಸಿಕೋದಲ್ಲಿ ಇಂದು ಮತ್ತೆ ಭೂಕಂಪ: 6.8 ತೀವ್ರತೆ ದಾಖಲು| earthquake in Mexico
BIGG NEWS : ಉತ್ತರಾಖಂಡದ ಕೇದಾರನಾಥ ಹೆದ್ದಾರಿಯಲ್ಲಿ ಭಾರೀ ಭೂಕುಸಿತ : ಆಘಾತಕಾರಿ ವಿಡಿಯೋ ಇಲ್ಲಿದೆ | Watch