ಉತ್ತರ ಪ್ರದೇಶದ: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಯುವಕರ ಗುಂಪೊಂದು ನಿನ್ನೆ ರಸ್ತೆಯಲ್ಲಿ ಜಗಳವಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರಿಗೆ ಗುದ್ದಿದೆ. ಆದರೂ ಅಲ್ಲಿ ಅವರ ಜಗಳ ಮುಂದುವರೆದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ʻಯುವಕರ ಗುಂಪೊಂದು ರಸ್ತೆಯಲ್ಲಿ ಜಗಳವಾಡುತ್ತಿದೆ. ಈ ವೇಳೆ ಅದೇ ದಾರಿಯಲ್ಲಿ ವೇಗವಾಗಿ ಬಂದ ಕಾರೊಂದು ಇಬ್ಬರು ಯುವಕರಿಗೆ ಗುದ್ದಿದೆ. ಆದ್ರೂ, ಆ ಯುವಕರು ಕಾರನ್ನು ನಿರ್ಲಕ್ಷಿಸಿ ತಮ್ಮ ಜಗಳ ಮುಂದುವರಿಸುವುದನ್ನು ನೋಡಬಹುದು.
Peak Ghaziabad. Disturbing video.
A speeding car gate-crashes a brawl. The brawl didn’t stop though. pic.twitter.com/p3qyBf0DKt
— Piyush Rai (@Benarasiyaa) September 21, 2022
ಘಟನೆಯ ನಂತರ, ಗಾಜಿಯಾಬಾದ್ ಪೊಲೀಸರು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಘಟನೆಯಲ್ಲಿ ಭಾಗಿಯಾಗಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
उक्त सम्बन्ध में पुलिस अधीक्षक,ग्रामीण @drIRAJRAJA की वीडियो बाइट ।@Uppolice https://t.co/Z7hkBgOWlz pic.twitter.com/Y3hXMQfljU
— GHAZIABAD POLICE (@ghaziabadpolice) September 21, 2022
BREAKING NEWS: ಮೊಹಮ್ಮದ್ ಸಾಕಿಬ್ ನಿವಾಸದಲ್ಲಿ NIA ದಾಳಿ ಅಂತ್ಯ : ಮಹತ್ವದ ದಾಖಲೆಗಳು ವಶಕ್ಕೆ