ಆಂಧ್ರಪ್ರದೇಶ: ಆಂದ್ರಪ್ರದೇಶದ ಚಿತ್ತೂರಿನಲ್ಲಿ ಪೇಪರ್ ಪ್ಲೇಟ್ ತಯಾರಿಸುವ ಕಾರ್ಖಾನೆಯೊಂದರಲ್ಲಿ ಭಾರೀ ಅಗ್ನಿ ಅವಘಡ ನಡೆದಿದೆ. ಪರಿಣಾಮ ಕಾರ್ಖಾನೆ ಮಾಲೀಕ, ಆತನ ಮಗ ಸೇರಿ ಮೂವರು ಸಜೀವ ದಹನವಾಗಿದ್ದಾರೆ.
ಚಿತ್ತೂರಿನಲ್ಲಿರುವ ಪೇಪರ್ ಪ್ಲೇಟ್ ತಯಾರಿಸುವ ಕಾರ್ಖಾನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ತಡರಾತ್ರಿ ಈ ಅವಘಡ ಸಂಭವಿಸಿದೆ. ಇದರರಲ್ಲಿ ಮಾಲೀಕ ಹಾಗೂ ಆತನ ಮಗ ಸೇರಿ ಮೂವರು ಸಜೀವ ದಹನವಾಗಿದ್ದಾರೆ.
ಮೃತರನ್ನು ಭಾಸ್ಕರ್, ಡೆಲ್ಲಿ ಬಾಬು, ಬಾಲಾಜಿ ಎಂದು ಗುರುತಿಸಲಾಗಿದೆ.
Good News : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಅಕ್ಟೋಬರ್ 2 ರಿಂದ ಜಾರಿ `ಯಶಸ್ವಿನಿ ಯೋಜನೆ’ ಮರುಜಾರಿ
BIGG NEWS : `APMC’ ತಿದ್ದುಪಡಿ ಕಾಯ್ದೆ ವಾಪಸಿಲ್ಲ : ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ