ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಸುಮ್ಮನಹಳ್ಳಿ ಮೆಲುಸೇತುವೆಯಲ್ಲಿ ಕಾಂಕ್ರೀಟ್ ಮೇಲ್ಚಾವಣಿಯಲ್ಲಿ ರಂದ್ರ ಉಂಟಾಗಿರುವ ಬಗ್ಗೆಪ್ರಕಟಣೆ ಹೊರಡಿಸಲಾಗಿದೆ.
ನಗರದ ಸುಮ್ಮನಹಳ್ಳಿ ಮೆಲುಸೇತುವೆಯಲ್ಲಿ ಕಾಂಕ್ರೀಟ್ ಮೇಲ್ಚಾವಣಿಯಲ್ಲಿ ರಂದ್ರ ಉಂಟಾಗಿದ್ದು, ಸದರಿ ದುರಸ್ಥಿ ಕಾರ್ಯವನ್ನು ದಿನಾಂಕ: 22.09.2022 ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿರುತ್ತದೆ ಎಂದು ಬಿಬಿಎಂಪಿ ಪ್ರದಾನ ಅಭಿಯಂತಕರು ಪ್ರಕಟಣೆ ಹೊರಡಿಸಿದ್ದಾರೆ.
BIGG NEWS : INSPIRE AWARD 2022 : ಪ್ರಶಸ್ತಿಗೆ ಭಾಜನರಾದ ಕರ್ನಾಟಕದ 9 ಮಂದಿ ವಿದ್ಯಾರ್ಥಿಗಳು