ನವದೆಹಲಿ: ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯಲ್ಲಿ ಸಂಜೆ 6.27ರ ಸುಮಾರಿಗೆ ೪.೪ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 10 ಕಿ.ಮೀ ಕೆಳಗಿತ್ತು ಅಂತ ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
An earthquake of magnitude 4.4 occurred in Dibang Valley, Arunachal Pradesh at around 6.27pm. The depth of the earthquake was 10 km below the ground: National Center for Seismology pic.twitter.com/5r57K1QzzA
— ANI (@ANI) September 18, 2022