ಬೆಂಗಳೂರು : ಮುಂದಿನ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಭರದಿಂದ ಸಿದ್ಧತೆ ನಡೆಸಲಾಗುತ್ತಿದ್ದು, ಇದೀಗ ಮತ್ತೊಂದು ಐತಿಹಾಸಿಕ ಯಾತ್ರೆಗೆ ಕರ್ನಾಟಕ ಸಾಕ್ಷಿಯಾಗಲಿದೆ ಕ್ರಾಂತಿಯ ಹೆಜ್ಜೆಗಳು ಒಂದುಗೂಡುತ್ತಿವೆ. ಸೆಪ್ಟೆಂಬರ್ 30ರಿಂದ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆಹಾಕಲು ಈಗಲೇ ರಿಜಿಸ್ಟರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ. ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಟ್ವೀಟ್ ಮಾಡುವ ಮಾಹಿತಿ ನೀಡಿದ್ದಾರೆ.
ಮತ್ತೊಂದು ಐತಿಹಾಸಿಕ ಯಾತ್ರೆಗೆ ಕರ್ನಾಟಕ ಸಾಕ್ಷಿಯಾಗುತ್ತಿದೆ. ಕ್ರಾಂತಿಯ ಹೆಜ್ಜೆಗಳು ಒಂದುಗೂಡುತ್ತಿವೆ. ಸೆಪ್ಟೆಂಬರ್ 30ರಿಂದ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆಹಾಕಲು ಈಗಲೇ ರಿಜಿಸ್ಟರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.
ವಿವರಗಳು ಹಾಗೂ ರಿಜಿಸ್ಟ್ರೇಷನ್ಗಾಗಿ ಭೇಟಿ ನೀಡಿ:https://t.co/FiIMakXxBf pic.twitter.com/TedYl7J4zw
— DK Shivakumar (@DKShivakumar) September 9, 2022
ಭಾರತ ಐಕ್ಯತಾ ಯಾತ್ರೆಗಾಗಿ ನಾಡಿನ ಜನರಲ್ಲಿ ಭರವಸೆಯ ಬೆಳಕು ಮೂಡಿಸಲಿದ್ದು, ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಎಲ್ಲ ರೀತಿಯಿಂದಲೂ ಸಜ್ಜಾಗಲು ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತಿದ್ದು, ಚಾಮರಾಜಮಗರದಲ್ಲಿ ನಡೆಸಿದ ಸಭೆಯ ಕ್ಷಣಗಳು ಇಲ್ಲಿವೆ
#BharathAikyataYatre ನಾಡಿನ ಜನರಲ್ಲಿ ಭರವಸೆಯ ಬೆಳಕು ಮೂಡಿಸಲಿದ್ದು, ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಎಲ್ಲ ರೀತಿಯಿಂದಲೂ ಸಜ್ಜಾಗಲು ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತಿದ್ದು, ಚಾಮರಾಜಮಗರದಲ್ಲಿ ನಡೆಸಿದ ಸಭೆಯ ಕ್ಷಣಗಳು ಇಲ್ಲಿವೆ. pic.twitter.com/FqpUqq01G0
— DK Shivakumar (@DKShivakumar) September 16, 2022