ಬೆಂಗಳೂರು : ಸಿಲಿಕಾನ್ ಸಿಟಿಯ ಜನರೇ ಎಚ್ಚರ..! ಇದೀಗ ಐಟಿಸಿಟಿಯಲ್ಲಿ ಜನರನ್ನು ಮೋಸ ಮಾಡುವ ದಂಧೆ ಹೆಚ್ಚಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ಯಾಮಾರಿಸಿ ಹಣ ಎಗರಿಸುತ್ತಿದ್ದಾರೆ. ಅದರಲ್ಲೂ ಉಚಿತ ಕಾರು ಗಿಫ್ಟ್ ಕೊಡುವ ಆಸೆ ತೋರಿಸುವ ಮೂಲಕ ಲಕ್ಷ ಲಕ್ಷ ಎಗರಿಸುವ ಖತರ್ನಾಕ್ ಕಳ್ಳರು ಎಂಟ್ರಿಯಾಗಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ಉಚಿತ ಕಾರಿನ ಆಸೆಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ದಂಪತಿ ದುರಂತ ಘಟನೆ ಬೆಳಕಿಗೆ ಬಂದಿದೆ ಬೆಂಗಳೂರು ದಂಪತಿ ಕೋಕಿಲ ಹಾಗೂ ರಾಧಾಕೃಷ್ಣ ಮೋಸ ಹೋದ ದಂಪತಿ 14ಲಕ್ಷದ ಎಸ್ಯುವಿ ಕಾರ್ ಗಿಫ್ಟ್ ಬಂದಿದೆ ಎಂದು ದೋಖಾ ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು