ಬೆಂಗಳೂರು: ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ 300ಕಮೀ ರಾಜಕಾಲುವೆ ಅಭಿವೃದ್ಧಿ, 2 ಮತ್ತು 3ನೇ ಹಂತದ ಮಳೆ ನೀರುಗಾಲುವೆಗಳ ಅಭಿವೃದ್ಧಿ ಮತ್ತು ಎಲ್ಲಾ 160 ಕೆರೆಗಳಿಗೂ ಸ್ಲೂಸ್ ಗೇಟ್ಗಳನ್ನು (ಕೆರೆ ನೀರು ಸಮತೋಲನ ಕಾಯ್ದುಕೊಳ್ಳುವ ಗೇಟುಗಳು) ಅಳವಡಿಸುವುದಾಗಿ ಷಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
1500 ಕೋಟಿ ರೂ ಅನುದಾನ: ಬೆಂಗಳೂರಿನ ಅಭಿವೃದ್ಧಿಗೆ ಮೀಸಲಿಟ್ಟಿದ್ದ 0155 ಕೋಟಿ ರೂ. ಅನುದಾನವನ್ನೂ ರಾಜಕಾಲುವೆ ಅಭಿವೃದ್ಧಿಗೇ ಬಳಸಲು ಸೂಚಿಸಿದ್ದೇನೆ. ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಈಗ ಇನ್ನೂ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಅಮೃತ ಯೋಜನೆಯಡಿ 100 ಕೋಟಿ ರೀ ನೀಡಲಾಗಿದೆ ಎಂದರು.
BREAKING NEWS : ನೋಂದಾಯಿತ ಮಾನ್ಯತೆ ಪಡೆಯದ 253 ರಾಜಕೀಯ ಪಕ್ಷಗಳನ್ನ ‘ನಿಷ್ಕ್ರಿಯ’ ಎಂದು ಘೋಷಿಸಿದ ‘ಚುನಾವಣಾ ಆಯೋಗ’
https://kannadanewsnow.com/kannada/big-breaking-news-twitter-shareholders-app