ಬೆಂಗಳೂರು : ಕಾಂಗ್ರೆಸ್ನಿಂದ ಅಭಿಯಾನದ ಭಾಗವಾಗಿ ಬಿಜೆಪಿ ಲಂಚ ರೇಟ್ ಕಾರ್ಟ್ ಬಿಡುಗಡೆ ಮಾಡಿದೆ. ಸರ್ಕಾರದ ಡೀಲ್ಗಳು, ಶೇಕಡವಾರು ಲೂಟಿಯ ಪಟ್ಟಿ ರಿಲೀಸ್ ಮಾಡುವ ಮೂಲಕ ʻ ಕಾಂಗ್ರೆಸ್ ʼ ಆಕ್ರೋಶ ವ್ಯಕ್ತಪಡಿಸಿದೆ.
Viral Video : ‘ರಿಷಬ್ ಪಂತ್’ ಬಳಿ ಕೈಮುಗಿದು ಕ್ಷಮೆಯಾಚಿಸಿದ ನಟಿ ‘ಊರ್ವಶಿ ರೌಟೇಲಾ’ ; ಕಾರಣವೇನು ಗೊತ್ತಾ?
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ , ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿ.ಕೆ ಹರಿಪ್ರಸಾದ್ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರದ ನಾನಾ ಸ್ವರೂಪಗಳ ವಿಡಿಯೋ ಮತ್ತು ಲಂಚದ ರೇಟ್ ಕಾರ್ಡ್ ಪಟ್ಟಿಯನ್ನು ಕಾಂಗ್ರೆಸ್ಸಿಗರು ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು
Viral Video : ‘ರಿಷಬ್ ಪಂತ್’ ಬಳಿ ಕೈಮುಗಿದು ಕ್ಷಮೆಯಾಚಿಸಿದ ನಟಿ ‘ಊರ್ವಶಿ ರೌಟೇಲಾ’ ; ಕಾರಣವೇನು ಗೊತ್ತಾ?
ಕೋವಿಡ್ ಕಿಟ್ ಪೂರೈಕೆಗಾಗಿ-75%, ಪಿಡ್ಲೂಡಿ ಒಪ್ಪಂದ-40%, ಮಠಕ್ಕೆ ಅನುದಾನ-40%, ಮೊಟ್ಟೆ ಪೂರೈಕೆ-40%, ಬೆಸ್ಕಾಂ-1 ಕೋಟಿ, ಪಿಎಸ್ಐ -80 ಲಕ್ಷ, ಸಹಾಯಕಪ್ರಾಧ್ಯಾಪಕ-50ರಿಂದ 70 ಲಕ್ಷ, ಬಿಡಿಎ ಆಯುಕ್ತ 10-415 ಲಕ್ಷ ರೂ, ಡಿಸಿ-ಎಸ್ಪಿ 1ರಿಂದ 16ಕೋಟಿ ರೂ. ವರ್ಗಾವಣೆಮಾಡಿದೆ. ಸರ್ಕಾರದ ರೇಟ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಕೋಟಿ ಕೋಟಿ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿಧಾನಸಭೆ ವಿಪಕ್ಷ ನಾಯಕರಾದ @siddaramaiah, ವಿಧಾನ ಪರಿಷತ್ ವಿಪಕ್ಷ ನಾಯಕರಾದ @HariprasadBK2 ಅವರು, 40% ಕಮಿಷನ್ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ನಾನಾ ಸ್ವರೂಪಗಳ ವಿಡಿಯೋ ಮತ್ತು ಲಂಚದ ರೇಟ್ ಕಾರ್ಡ್ಅನ್ನು ಜಂಟಿ ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು. pic.twitter.com/fMWgbD4fVE
— Karnataka Congress (@INCKarnataka) September 13, 2022