ಕೆಎನ್ಎನ್ಡಿಜಿಟಲ್ ಡೆಸ್ಜ್ : ಯಾರಾದ್ರೂ ತಮ್ಮ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಟ್ಟರೆ ಎಲ್ಲರೂ ಖುಷಿಯಾಗುತ್ತಾರೆ. ತಕ್ಷಣವೇ ಅದನ್ನು ಓಪನ್ ಮಾಡಿ ಅದರಲ್ಲಿ ಏನಿದೆ ಎಂದು ನೋಡಲು ಕಾತುರದಿಂದ ಕಾಯುತ್ತಿರುತ್ತೀವಿ. ಸಾಮಾನ್ಯವಾಗಿ ಎಲ್ಲರೂ ಅವರಿಗೆ ಇಷ್ಟವಾಗುವ ಗಿಫ್ಟ್ಅನ್ನೇ ಕೊಡುತ್ತಾರೆ. ಆದ್ರೆ, ಇಲ್ಲೊಂದು ಘಟನೆಯಲ್ಲಿ ಹಾಗೆ ಆಗಿಲ್ಲ.
ಯುವತಿಯೊಬ್ಬಳಿಗೆ ತಮ್ಮ ಹುಟ್ಟುಹಬ್ಬದಂದೇ ಶಾಖ್ ಕಾದಿತ್ತು!. ಹೌದು, ತನಗೆ ಬಂದ ಗಿಫ್ಟ್ ಓಪನ್ ಮಾಡುತ್ತಿದ್ದಾಗ ಹೆದರಿ ಕೆಳಗೆ ಬಿದ್ದಿದ್ದಾಳೆ. ಅದೇಕೆ ಅಂತಾ ಇಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಿ…
View this post on Instagram
ವಿಡಿಯೋದಲ್ಲಿ, ಬರ್ತ್ಡೇ ಗರ್ಲ್ ತನಗೆ ಬಂದ ಗಿಫ್ಟ್ಅನ್ನು ಬಹಳ ಸಂತೋಷದಿಂದಲೇ ಓಪನ್ ಮಾಡುತ್ತಾಳೆ. ಈ ವೇಳೆ ಬಾಕ್ಸ್ ಒಳಗಿಂದ ಹಲ್ಲಿಯೊಂದು ಹಾರಿ ಆಕೆ ಮೈ ಮೇಲೆ ಎಗರುತ್ತದೆ. ಇದರಿಂದ ಗಾಬರಿಗೊಂಡ ಆಕೆ ಹೆದರಿ ಕೆಳಗೆ ಬೀಳುವುದನ್ನು ನೋಡಬಹುದು. ಈ ವೇಳೆ ಆಕೆಯ ತಾಯಿಯೂ ಕೂಡ ಪಕ್ಕದಲ್ಲೇ ಇದ್ದಾರೆ.
BIGG NEWS : ರೈತನ ಬೆಳೆಯ ವಿಮೆ ಪ್ರೀಮಿಯಂ ಹಣ ಇನ್ಸುರೆನ್ಸ್ ಕಂಪನಿಗೆ ಪಾವತಿಸದ ಬ್ಯಾಂಕ್ ಗೆ ರೂ.50 ಸಾವಿರ ದಂಡ
ತಮ್ಮ ಕುಟುಂಬ ಸಮೇತ ʻಕರ್ತವ್ಯ ಪಥʼಕ್ಕೆ ಭೇಟಿ ನೀಡುವಂತೆ ನಾಗರಿಕರನ್ನು ಆಹ್ವಾನಿಸಿದ ಪ್ರಧಾನಿ ಮೋದಿ!