ಕೆಎನ್ಎನ್ಡಿಜಿಟಲ್ ಡೆಸ್ಕ್ : ಬ್ರಿಟನ್ ರಾಣಿ ಎಲಿಜಬೆತ್ 2 ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ಗುರುವಾರ ತಿಳಿಸಿದೆ. 96 ವರ್ಷದ ರಾಣಿ ತನ್ನ ಪ್ರಿವಿ ಕೌನ್ಸಿಲ್ನ ಸಭೆಯನ್ನು ರದ್ದುಗೊಳಿಸಿದ ಒಂದು ದಿನದ ನಂತರ ಈ ಘೋಷಣೆ ಬಂದಿದೆ. ಇನ್ನು ರಾಣಿ ಎಲಿಜಬೆತ್ ಅವ್ರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.
United Kingdom | Following further evaluation this morning, Queen Elizabeth's doctors are concerned about her health & have recommended she remain under medical supervision. She remains comfortable at Balmoral: Buckingham Palace
(File Pic) pic.twitter.com/CiVnwhhDHb
— ANI (@ANI) September 8, 2022
ಇನ್ನು ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಟ್ವೀಟ್ ಮಾಡಿ, ರಾಣಿ ಎರಡನೇ ಎಲಿಜಬೆತ್ ಅವರ ಆರೋಗ್ಯದ ಬಗ್ಗೆ ಇಡೀ ದೇಶ “ಆಳವಾದ ಕಾಳಜಿ ವಹಿಸುತ್ತದೆ” ಎಂದು ಹೇಳಿದ್ದಾರೆ.