ಕೆಎನ್ಎನ್ಡಿಜಿಟಲ್ಡೆಸ್ಕ್: ಅಪಾಯಗಳ ಬಗ್ಗೆ ಯೋಚಿಸದೆ ಜನರು ರೈಲು ಹಳಿಗಳನ್ನು ದಾಟುವುದನ್ನು ನಾವು ನೋಡಬಹುದಾಗಿದೆ, ಇದರಿಂದ ಸಾವುಗಳು ಕೂಡ ಉಂಟಾಗಿದೆ ಕೂಡ. ಇಂತಹ ಟನೆಗಳು ನಡೆಯುತ್ತಲೇ ಇರುತ್ತಿದ್ದರು ಕೂಡ ನಮ್ಮ ಜನತೆ ಎಚ್ಚೆತ್ತುಕೊಳ್ಳದೇ, ಪ್ರಾಣವನ್ನು ಕಳೆದುಕೊಳ್ಳುವುದನ್ನು ನಾವು ನೋಡಬಹುದಾಗಿದೆ. ಈ ನಡುವೆ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ರೈಲು ದುರಂತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ.
ಈ ಕ್ಲಿಪ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಇಂಟರ್ಸಿಟಿ ರೈಲು ಉತ್ತರ ಪ್ರದೇಶದ ಇಟಾವಾದ ಭರ್ಥಾನಾ ರೈಲ್ವೆ ನಿಲ್ದಾಣದ ಮೂಲಕ ಹಾದುಹೋಗುವುದನ್ನು ನೋಡಬಹುದಾಗಿದೆ. ಪ್ಲಾಟ್ ಫಾರ್ಮ್ ನಲ್ಲಿ ಪ್ರಯಾಣಿಕರು ರೈಲು ಹಾದುಹೋಗಲು ಕಾಯುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ನಂತರದ ದೃಶ್ಯಗಳು ನಿಮ್ಮನ್ನು ಕೂತುಹಲ ಕೆರಳಿಸಲಿದೆ.
ಹೌದು, ಉತ್ತರ ಪ್ರದೇಶದ ಭರ್ತನ ರೈಲು ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಘಟನೆಯಲ್ಲಿ, ಚಲಿಸುತ್ತಿದ್ದ ರೈಲನ್ನೇರಲು ವ್ಯಕ್ತಿಯೊಬ್ಬ ಪ್ರಯತ್ನ ಪಟ್ಟಿದ್ದಾನೆ., ಆದರೆ 17 ಕೋಚ್ಗಳ ಸಂಪೂರ್ಣ ಇಂಟರ್ಸಿಟಿ ರೈಲು ಹಾದು ಹೋದ ಬಳಿಕ ಈ ವ್ಯಕ್ತಿ ಎದ್ದು ನಿಂತಿದ್ದಾನೆ.
इटावा: जाको राखे साइयां मार सके ना कोई कहावत हुई सच,
उत्तरप्रदेश के इटावा में भरथना रेलवे स्टेशन पर इंटरसिटी के नीचे आने के बाद भी,
रेल यात्री मौत के मुंह से बचकर के बाहर आ गया,*ऐसे किसी चमत्कार से कम नहीं माना जा सकता।* pic.twitter.com/1BsCDPixQ5
— Manoj Yadav SP (@ManojYaSp) September 6, 2022