ನವದೆಹಲಿ : ಪಿಎಂ ಗತಿ ಶಕ್ತಿ ಚೌಕಟ್ಟನ್ನ ಜಾರಿಗೆ ತರಲು ರೈಲ್ವೆ ಭೂಮಿಯನ್ನ ದೀರ್ಘಾವಧಿಗೆ ಗುತ್ತಿಗೆ ನೀಡುವ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂಬರುವ ಐದು ವರ್ಷಗಳಲ್ಲಿ 300 ಸರಕು ಟರ್ಮಿನಲ್ʼಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
Union Cabinet has approved policy on long-term leasing of Railways' Land to implement PM Gati Shakti framework. 300 cargo terminals will be developed in 5 years: Union Minister Anurag Thakur on Union Cabinet decisions pic.twitter.com/i3VEwVSXYs
— ANI (@ANI) September 7, 2022
ಮತ್ತೊಂದೆಡೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುವಾಗ, ಸಂಪುಟ ಸಭೆ ಪಿಎಂಶ್ರೀ ಶಾಲೆಗಳ ಸ್ಥಾಪನೆಗಾಗಿ ಹೊಸ ಯೋಜನೆಯನ್ನ ಪ್ರಾರಂಭಿಸಲು ಅನುಮೋದನೆ ನೀಡಿದೆ ಎಂದು ಹೇಳಿದರು.
The policy on long-term leasing of Railways' Land to implement the PM Gati Shakti framework will be implemented in the next 90 days: Union Minister Anurag Thakur
— ANI (@ANI) September 7, 2022
ಅದ್ರಂಎ, ದೇಶದಲ್ಲಿ 14,000ಕ್ಕೂ ಹೆಚ್ಚು ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳನ್ನ ಬಲಪಡಿಸಲಾಗುವುದು ಮತ್ತು ಪಿಎಂ ಶ್ರೀ ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಧಾನ್ ಹೇಳಿದರು.
The Union Cabinet has approved the launch of a new scheme for setting up PM-SHRI schools. Over 14,000 schools incl Kendriya Vidyalayas and Navodaya Vidyalayas will be strengthened to emerge as PM-SHRI schools: Minister of Education, Dharmendra Pradhan pic.twitter.com/i77BsFMNfE
— ANI (@ANI) September 7, 2022