ಬೆಂಗಳೂರು: ದಾಖಲೆಯಿಲ್ಲದ 76 ಲಕ್ಷ ರೂ.ಹಣ ಬೆಂಗಳೂರಿನಲ್ಲಿ ಸಿಸಿಬಿ ಪೋಲಿಸರು ವಶಪಡೆಸಿಕೊಂಡಿದ್ದಾರೆ. ಬೆಂಗಳೂರು: ಶಾಂತಿ ನಗರ ಬಸ್ ನಿಲ್ದಾಣದಲ್ಲಿ ಅನುಮಾಸ್ಪದವಾಗಿ ನಿಂತಿದ್ದ ವ್ಯಕ್ತಿಳಗನ್ನು ವಿಚಾರಣೆ ಮಾಡಿದ ವೇಳೆಯಲ್ಲಿ ಪೋಲಿಸರು ಖಚಿತ ಮಾಹಿತಿಯನ್ನು ಆಧಾರಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡ ವೇಳೆಯಲ್ಲಿ ಅವರ ಬಳಿ ಇದ್ದ ದಾಖಲೆ ರಹಿತ 76 ಲಕ್ಷ ರೂಗಳನ್ನು ಸಿಸಿಬಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ಪ್ರಕರಣವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ಸಂಬಂಧ ಹೆಚ್ಚಿನ ವಿಚಾರಣೆಯನ್ನು ಬಂಧಿತ ಇಬ್ಬರಿಂದ ಮಾಹಿತಿಯನ್ನು ಹಣಕ್ಕೆ ಸಂಬಂಧಪಟ್ಟಂತೆ ಪಡೆದುಕೊಳ್ಳಲಾಗುತ್ತಿದೆ ಅಂತ ತಿಳಿದು ಬಂದಿದೆ.
BIGG NEWS: ಇಂದು ಸಂಜೆ 5 ಗಂಟೆಗೆ ಐಟಿ-ಬಿಟಿ ಕಂಪನಿಗಳ ಜೊತೆ ಅಶ್ವತ್ಥ್ ನಾರಾಯಣ ಸಭೆ
BIGG BREAKING NEWS: ದೆಹಲಿಯಲ್ಲಿ ಮುಂದಿನ ವರ್ಷ ಜನವರಿ1 ರವರೆಗೆ ಪಟಾಕಿ ನಿಷೇಧ; ಕೇಂದ್ರ ಸರ್ಕಾರದಿಂದ ಆದೇಶ