ಯುಕೆ: ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್ಮನ್(Suella Braverman) ಅವರನ್ನು ಮಂಗಳವಾರ ಯುಕೆಯ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಹೊಸದಾಗಿ ನೇಮಕಗೊಂಡ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರು ಬ್ರಾವರ್ಮನ್ ಅವರನ್ನು ಗೃಹ ಕಾರ್ಯದರ್ಶಿ ಎಂದು ಹೆಸರಿಸಿದರು.
ಸುಯೆಲ್ಲಾ ಬ್ರಾವರ್ಮನ್ ಅವರ ತಾಯಿ ತಮಿಳುನಾಡು ಮೂಲದವರು ಹಾಗೂ ಗೋವಾ ಮೂಲದ ತಂದೆ ಕ್ರಿಸ್ಟಿ ಫರ್ನಾಂಡಿಸ್ ಅವರ ಮಗಳಾಗಿದ್ದಾರೆ.
ಸುಯೆಲ್ಲಾ ಬ್ರಾವರ್ಮನ್ ಅವರು 2018 ರಲ್ಲಿ ರೇಲ್ ಬ್ರಾವರ್ಮನ್ ಅವರನ್ನು ವಿವಾಹವಾದರು. ಇವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ.
BREAKING NEWS: ಮಿಜೋರಾಂನ ಚಂಫೈನಲ್ಲಿ 4.0 ತೀವ್ರತೆಯ ಭೂಕಂಪ | Earthquake in Champhai
BIGG NEWS : ಬೆಂಗಳೂರು ಸೇರಿ ರಾಜ್ಯಾದ್ಯಂತ ವರುಣಾರ್ಭಟ : ಒಂದೇ ದಿನ ಮಹಾಮಳೆಗೆ 9 ಬಲಿ