ಮೈಸೂರು: ನಗರದಲ್ಲಿ ನಿರಂತರ ಜಿಟಿ ಜಿಟಿ ಮಳೆಯಾಗುತ್ತಿದೆ. ತಾಲೂಕಿನಲ್ಲಿ ಎರಡು ಪ್ರತ್ಯೇಕ ಕೆರೆ ಕೋಡಿ ಹರಿದು ನೀರು ನುಗ್ಗಿದೆ.
BIGG BREAKING NEWS: ಸದ್ಯಕ್ಕಿಲ್ಲ ಮುರುಘಾಮಠದ ಶ್ರೀಗಳ ಬಿಡುಗಡೆ ಭಾಗ್ಯ; ಶ್ರೀಗಳಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ
ಕೆ. ಹೆಮ್ಮನಹಳ್ಳಿಯಲ್ಲಿ ಬಡಾವಣೆ ನಿವೇಶನಕ್ಕೆ ಕೆರೆ ನೀರು ನುಗ್ಗಿದ್ದು, ಮೀನು ಸಾಕಾಣಿಕೆ ಕೇಂದ್ರಕ್ಕೂ ಜಲಾವೃತಗೊಂಡಿದೆ.ಜಟ್ಟಿ ಹುಂಡಿ ಹಳ್ಳಿ ಗ್ರಾಮಕ್ಕೆ ಹೊಸಕೆರೆ ನೀರು ನುಗ್ಗಿದ್ದು, ಎರಡು ಕಡೆಗಳಲ್ಲೂ ಕೆರೆ ಕೋಡಿಯಿಂದ ಸಮಸ್ಯೆ ಉಂಟಾಗಿದೆ.
BIGG BREAKING NEWS: ಸದ್ಯಕ್ಕಿಲ್ಲ ಮುರುಘಾಮಠದ ಶ್ರೀಗಳ ಬಿಡುಗಡೆ ಭಾಗ್ಯ; ಶ್ರೀಗಳಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ
ಹಾಸನದಲ್ಲಿ ವರುಣ ಆರ್ಭಟ ಮುಂದುವರೆದಿದ್ದು, ತಡರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಾಹನ ಸವಾರರ ಪರದಾಡುತ್ತಿದ್ದಾರೆ. ಹಾಸನ, ಸಕಲೇಶಪುರ, ಅರಸೀಕೆರೆ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಇನ್ನೂ ವಿವಿಧೆಡೆ ಜಿಟಿ ಜಿಟಿ ಮಳೆ ಮುಂದುವರೆದಿದೆ. ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ.