ಕೆಎನ್ ಎನ್ ನ್ಯೂಸ್ ಡೆಸ್ಕ್ : ನಾವು ರಸ್ತೆಯಲ್ಲಿ ಆಟೋ, ಬಸ್ಗಳಿಗೆ ಕೈ ಚಾಚಿ ಸನ್ನೆ ಮಾಡೋದ್ರಿಂದ ಅದನ್ನು ನಿಲ್ಲಿಸಿ ಹತ್ತಿಕೊಳ್ಳುತ್ತೇವೆ. ಆದ್ರೆ, ಚಲಿಸುತ್ತಿರುವ ರೈಲನ್ನು ಯಾರಾದರೂ ನಿಲ್ಲಿಸಿ ಹತ್ತಿರೋದನ್ನ ನೀವೆಂದಾದರೂ ನೋಡಿದ್ದೀರಾ? ಕೇಳಿದ್ದೀರಾ?.
ಹೌದು, ಇಲ್ಲೊಂಬ್ಬ ವೃದ್ಧ ಚಲಿಸುತ್ತಿದ್ದ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸಿ ಅದಕ್ಕೆ ಹತ್ತಿದ್ದಾರೆ. ಇದೀಗ ಈ ದೃಶ್ಯಾವಳಿಯ ವಿಡಿಯೋವೊಂದು ವೈರಲ್ ಆಗುತ್ತಿದೆ.
ಈ ವೀಡಿಯೊವನ್ನು Instagram ನಲ್ಲಿ ಮೆಮೆ ಪುಟದಿಂದ ಪೋಸ್ಟ್ ಮಾಡಲಾಗಿದೆ.
View this post on Instagram
ʻಶಿಕ್ಷಣ, ಸಾಮಾಜಿಕ ಅರಿವಿನಿಂದಾಗಿ ಭಾರತದ ಜನಸಂಖ್ಯೆಯು ಕುಸಿಯುತ್ತಿದೆʼ: ವಿದೇಶಾಂಗ ಸಚಿವ ಎಸ್ ಜೈಶಂಕರ್
BREAKING NEWS : ಬೆಂಗಳೂರಿನಲ್ಲಿ ಮುಂದಿನ 3 ಗಂಟೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ