ಪಂಜಾಬ್: ಭಾನುವಾರ ಪಂಜಾಬ್ನ ಮೊಹಾಲಿಯ ದಸರಾ ಮೈದಾನದಲ್ಲಿ ಕಿಕ್ಕಿರಿದ ಜಾತ್ರೆಯಲ್ಲಿ ಮಕ್ಕಳು ಸೇರಿದಂತೆ ಅನೇಕ ಜನರಿದ್ದ ಸ್ವಿಂಗ್ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಅನೇಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದು, ಸ್ವಿಂಗ್ ನಿಧಾನವಾಗಿ ಮೇಲಕ್ಕೇರಿ ಎತ್ತರದಲ್ಲಿ ನಿಂತು ತಿರುಗುತ್ತಿದೆ. ನಂತ್ರ, ಕೆಳಗೆ ನಿಧಾನವಾಗಿ ಇಳಿಯುವ ಸ್ವಿಂಗ್ ಒಂದೇ ಬಾರಿ ಕೆಳಗೆ ಬಿದ್ದಿದೆ. ಈ ವೇಳೆ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 9:15 ರ ಸುಮಾರಿಗೆ ಈ ಘಟನೆ ನಡೆದಿದೆ.
10 persons, including children and women, were injured when a high-rise spinning joyride broke down and fell at the Dashera Ground, Phase-8 in Mohali. @ndtv pic.twitter.com/jus2JVc4X9
— Mohammad Ghazali (@ghazalimohammad) September 4, 2022
JOBS ALEART: ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಲ್ಲಿ 229 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
SC/ST ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ‘ಬಿಗ್ ಶಾಕ್’: ‘ಉಚಿತ ವಿದ್ಯುತ್ ಯೋಜನೆ’ ಆದೇಶ ವಾಪಸ್ಸು
BIGG NEWS : ಪೋಲಿಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.20 ರಷ್ಟು ಆದ್ಯತೆ : ಗೃಹಸಚಿವ ಅರಗ ಜ್ಞಾನೇಂದ್ರ ಘೋಷಣೆ